ಪ್ರಪಂಚ
ರಷ್ಯಾದ ಮೇಲೆ ಸುಂಕದ ಬೆದರಿಕೆ ಹಾಕಿದ ಡೊನಾಲ್ಡ್ ಟ್ರಂಪ್
ರಷ್ಯಾದ ಮೇಲೆ ಸುಂಕದ ಬೆದರಿಕೆ ಹಾಕಿದ ಡೊನಾಲ್ಡ್ ಟ್ರಂಪ್ by-ಕೆಂಧೂಳಿ ವಾಷಿಂಗ್ಟನ್,ಮಾ,10- ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಕ್ಕದ ರಾಷ್ಟ್ರಗಳ ಮೇಲೆಸೇಡು ತೀರಿಸಿಕೊಳ್ಳುವ ಹವಣಿಕೆಯಲ್ಲಿ ಇದ್ದಂತೆ ಕಾಣುತ್ತಿದೆ. ಅದರಲ್ಲೂ ರಷ್ಯದ ಮೇಲೆ ಮತ್ತಷ್ಟು ಕೆಂಗಣ್ಞು ಬೀರಿದ್ದು ಈಗ ಆ ದೇಶದ ಮೇಲೆ ಹೊಸ ನಿರ್ಬಂಧ ಮತ್ತು ಸುಂಕದ ಬೆದರಿಕೆ ಹಾಕಿದ್ದಾರೆ. “ರಷ್ಯಾ ಇದೀಗ ಯುದ್ಧಭೂಮಿಯಲ್ಲಿ ಉಕ್ರೇನ್ ಅನ್ನು ಸಂಪೂರ್ಣವಾಗಿ ‘ಬಡಿಯುತ್ತಿದೆ’ ಎಂಬ ಅಂಶವನ್ನು ಆಧರಿಸಿ, ಕದನ ವಿರಾಮ ಮತ್ತು ಶಾಂತಿಯ ಅಂತಿಮ ಇತ್ಯರ್ಥ ಒಪ್ಪಂದ ಆಗುವವರೆಗೆ ನಾನು…