ಲೇಖನ
ಶಾಪಗ್ರಸ್ತ ವ್ಯವಸ್ಥೆಯೂ,ಕ್ರಿಮಿನಲ್ ಭಂಡತನವೂ
ಶಾಪಗ್ರಸ್ತ ವ್ಯವಸ್ಥೆಯೂ,ಕ್ರಿಮಿನಲ್ ಭಂಡತನವೂ ಸಿ.ರುದ್ರಪ್ಪ,ರಾಜಕೀಯ ವಿಶ್ಲೇಷಕರು ‘ಜೈಲಿಗೆ ಕಳುಹಿಸಿದರೆ ಸರಿ ಹೋಗುತ್ತೆ..!’.ಈ ರೀತಿ ಹೈ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕಣವೊಂದರಲ್ಲಿ ಐಎಎಸ್ ಅಧಿಕಾರಿಯೊಬ್ಬರಿಗೆ ಕಳೆದ ವಾರ ಎಚ್ಚರಿಕೆ ನೀಡಿದೆ.ಈ ಹಿಂದೆಯೂ ಅಧಿಕಾರಿಗಳಿಗೆ ಹೈ ಕೋರ್ಟ್ ಛೀಮಾರಿ ಹಾಕಿದೆ.ಉದಾಹರಣೆಗೆ ಮುನಿಸಿಪಲ್ ಸಂಸ್ಥೆಗಳಲ್ಲಿ ಸಿ ಮತ್ತು ಡಿ ಗ್ರೂಪ್ ಹುದ್ದೆಗಳನ್ನು ವಿಲೀನಗೊಳಿಸುವುದಕ್ಕೆ ಸಂಬಂಧಿಸಿದಂತೆ ಏಕ ಸದಸ್ಯ ನ್ಯಾಯ ಪೀಠದ ಆದೇಶ ಜಾರಿಗೆ ನಿರ್ಲಕ್ಷ್ಯ ವಹಿಸಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಬಗ್ಗೆ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿಯವರ ವಿಭಾಗೀಯ ಪೀಠ”ಐಎಎಸ್ ಅಧಿಕಾರಿಯನ್ನು…