ವೈದ್ಯೋ ನಾರಾಯಣೋ ಹರಿಃ
ಯೆಮೆನ್ ದೇಶದ ಮಹಿಳೆಗೆ ಯಶಸ್ವಿ ಬೈಲಾಟರಲ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನಡೆಸಿದ ಫೋರ್ಟಿಸ್ ಆಸ್ಪತ್ರೆ
ಬೆಂಗಳೂರು,ಏ,26- ವಿಶ್ವದಲ್ಲೇ ಅತ್ಯಾಧುನಿಕ ವೈದ್ಯಕೀಯ ನವೀನ ತಂತ್ರಜ್ಞಾನವಾದ “ವೆಲಿಸ್ ರೊಬೋಟ್” ಬಳಸಿಕೊಂಡು ಯೆಮೆನ್ ದೇಶದ 63 ವರ್ಷದ ಮಹಿಳೆಗೆ ಯಶಸ್ವಿಯಾಗಿ ಬೈಲಾಟರಲ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಫೋರ್ಟಿಸ್ ಆಸ್ಪತ್ರೆ ವೈದ್ಯರು ನಡೆಸಿದ್ದು, ದೇಶದಲ್ಲೇ “ವೆಲಿಸ್ ರೊಬೋಟ್” ತಂತ್ರಜ್ಞಾನ ಬಳಸುತ್ತಿರುವ ಏಕೈಕ ಆಸ್ಪತ್ರೆಯೂ ಆಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ಆರ್ಥೋಪೆಡಿಕ್ಸ್ ಪ್ರಧಾನ ನಿರ್ದೇಶಕರಾದ ಡಾ. ನಾರಾಯಣ್ ಹುಲ್ಸೆ, ಇಂದು ಸಾಕಷ್ಟು ಜನರು ಅದರಲ್ಲೂ ವಯಸ್ಸಾದವರು ಮೊಣಕಾಲು ಹಾಗೂ ಕೀಲು ನೋವಿಗೆ ತುತ್ತಾಗುತ್ತಾರೆ. ತೆರೆದ ಶಸ್ತ್ರಚಿಕಿತ್ಸೆಗೆ ಹೆದರಿ ಯಾರೂ…