ಥ್ರಿಲರ್ ನಿರ್ದೇಶನದತ್ತ ದಿಯಾ ಅಶೋಕ್
ಲಾಕ್ ಡೌನ್‌ನಿಂದಾಗ ಮಂಗಳೂರಿನಲ್ಲಿ ಇರುವ ದಿಯಾ ಚಿತ್ರ ನಿರ್ದೇಶಕ ಕೆ.ಎಸ್.ಅಶೋಕ್ ಈಗ ಥ್ರಿಲರ್ ಚಿತ್ರ ನಿರ್ದೇಶಿಲಿದ್ದಾರೆ. ಮಂಗಳೂರಿನಲ್ಲಿರುವ ಅವರು ಕಥೆಯೊಂದನ್ನು ಬರೆಯುತ್ತಿದ್ದರೆ ,ಹೊಸದಾಗಿ ಮೂಡಿರುವ ಕಥೆ ಈಗ ಅವರು ಒಂದು ವಾರದಿಂದ ಬರೆಯುತ್ತಿದ್ದಾರೆ ಸ್ಕ್ರಿಪ್ಟ್ ಮುಗಿದ ನಂತರಪಾತ್ರದಾರಿಗಳಿಗಾಗಿ ಹುಡುಕಾಟ ನಡೆಸುತ್ತೇನೆ ಎಂದೂ ಅವರು ಹೇಳಿದ್ದಾರೆ ಅಶೋಕ ಪ್ರಸ್ತುತ ಥ್ರಿಲ್ಲರ್ ಕಥೆಯೊಂದನ್ನು ಬರೆಯುತ್ತಿದ್ದಾರೆ. ಅದು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸರಿಹೊಂದುತ್ತದೆ. “ಪ್ರತಿಯೊಂದು ಚಿತ್ರವನ್ನೂ ದೊಡ್ಡ ಪರದೆಯಲ್ಲಿ ನೋಡಬೇಕೆಂದು ನಾವು ಭಾವಿಸುತ್ತೇವೆ. ಆದರೆ ಈ ಸಮಯದಲ್ಲಿ, ಒಟಿಟಿ ಮೊರೆ ಹೋಗಬೇಕಾಗಿದೆ. ನನಗೆ…