ಶಿವಮೊಗ್ಗ
ಒಳಗೆಲ್ಲ ಹೊಳಪು ,ಬಾಗಿಲಲ್ಲಿ ಕೊಳಕು, ಇದು ಸರ್ಕಾರಿ ಆಸ್ಪತ್ರೆಯ ಕರ್ಮ ಕಾಂಡ
ವರದಿ;ಜಿ.ಕೆ.ಹೆಬ್ಬಾರ್ ,ಶಿಕಾರಿಪುರ ಶಿಕಾರಿಪುರ,ಜೂ,16:ನಗರದ ಆಸ್ಪತ್ರೆಯಲ್ಲಿ ಉತ್ತಮ ವೈದ್ಯೆ ಸೇವೆ ಸಿಬ್ಬಂದಿಗಳು ಇದ್ದರೂ ಅಲ್ಲಿ ಕೆಲಸ ಮಾಡುವ ವೈದ್ಯರು ಸಿಬ್ಬಂದಿಗಳು ಹಾಗೂ ರೋಗಿಗಳ ಜೊತೆ ಬರುವವ ರಿಗೂ ರೋಗ ತರುವಂತಹ ಕೆಟ್ಟ ವಾತಾವರಣ ನಿರ್ಮಾಣವಾಗಿದೆ ಬಾಗಿಲ ಬಳಿ ಇರುವ ಕ್ಯಾಂಟೀನ್ ಗಳ ನೀರು ನಿಂತು ಕೊಳೆತು ದುರ್ವಾಸನೆ ಬರುವುದಲ್ಲದೆ ಪಾಚಿ ಕಟ್ಟಿದೆ .ಇದನ್ನು ಕೇಳುವವರು ಯಾರು? ಸಾರ್ವಜನಿಕರು ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಗುವುದರ ಜೊತೆಗೆ ಕೆಟ್ಟ ಶಬ್ದಗಳಿಂದ ಗುಣಗಾನ ದ ಮಂತ್ರ ಹೇಳಿದರೂ ಯಾರ…