ವಿಜಯೇದ್ರ ವಿರುದ್ಧ ಯುದ್ಧಕ್ಕಿಳಿದ ಸುಧಾಕರ್
ವಿಜಯೇದ್ರ ವಿರುದ್ಧ ಯುದ್ಧಕ್ಕಿಳಿದ ಸುಧಾಕರ್ by ಕೆಂಧೂಳಿ ಬೆಂಗಳೂರು, ಜ,29-ಬಿಜೆಪಿಯಲ್ಲಿ ಮತ್ತಷ್ಟು ಅಸಮಾಧಾನಿತರ ಸಂಖ್ಯೆ ಹೆಚ್ಚಾಗಿದ್ದು ಆ ಲೀಸ್ಟ್ ಗೆ ಮಾಜಿ ಸಚಿವ,ಹಾಲಿ ಸಂಸದ ಡಾ.ಸುಧಾಕರ್ ಸೇರಿದ್ದಾರೆ. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರೆ ವಿರುದ್ದ ಬಂಡಾಯ ಹೇಳುತ್ತಿರುವವರಲ್ಲಿ ಸುಧಾಕರ್ ಸೇರ್ಪಡೆಯಾಗಿದ್ದು ವಿಜಯೇಂದ್ರ ನಡೆ ವಿರುದ್ದ ಕಿಡಿಕಾರಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಾ.ಸುಧಾಕರ್ ,ವಿಜಯೇಂದ್ರ ದರ್ಪ,ಅಹಂಕಾರ ಸಹಿಸಿಕೊಂಡು ಸಾಕಾಗಿದೆಇನ್ನೇನಿದ್ದರು ಯುದ್ದಮಾಡುವುದೊಂದೆ ಬಾಕಿ ಎಂದಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ, ಕೇಂದ್ರ ನಾಯಕರ ಗಮನಕ್ಕೆ ತಂದಿರುವೆ. ಚುನಾವಣೆಯಲ್ಲಿ ನನ್ನನ್ನು ಸೋಲಿಸಿದವರಿಗೆ ಮಣೆ. ರಿಯಲ್…