ದೆಹಲಿ ಚುನವಣೋತ್ತರ ಸಮೀಕ್ಷೆ,ಬಿಜೆಪಿಗೆ ಮುನ್ನಡೆ,ಎಎಪಿಗೆ ಸಂಕಷ್ಟ
ದೆಹಲಿ ಚುನವಣೋತ್ತರ ಸಮೀಕ್ಷೆ,ಬಿಜೆಪಿಗೆ ಮುನ್ನಡೆ,ಎಎಪಿಗೆ ಸಂಕಷ್ಟ by-ಕೆಂಧೂಳಿ ನವದೆಹಲಿ, ಫೆ,05-ಅತ್ತ ಚುನಾವಣಾ ಮತದಾನ ಮುಗಿಯುತ್ತಿದ್ದಂತೆ ದೆಹಲಿಯಲ್ಲಿ ಗದ್ದುಗೆ ಯಾರಿಡಿಯಲಿದ್ದಾರೆ ಎನ್ನುವ ಚುನಾವಣೋತ್ತರ ಸಮೀಕ್ಷೆ ಫಲಿತಾಂಶಗಳು ಹೊರಬಿದ್ದವೆ ಬಹುತೇಕ ಬಿಜೆಪಿ ಮುನ್ನಡೆ ಸಾಧಿಸಲಿದೆ ಎನ್ನುತ್ತವೆ. ಪೀಪಲ್ಸ್ ಪಲ್ಸ್ ಮತ್ತು ಕೊಡ್ಮೋ ತಮ್ಮ ನಿರ್ಗಮನ ಸಮೀಕ್ಷೆಗಳಲ್ಲಿ ಬಿಜೆಪಿ 51-60 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿವೆ. ಆಮ್ ಆದ್ಮಿ ಪಕ್ಷವು ಭಾರಿ ಸೋಲನ್ನು ಎದುರಿಸಬೇಕಾಗುತ್ತದೆ. ಈ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 20 ಸ್ಥಾನಗಳಿಗಿಂತ ಕಡಿಮೆ ಸ್ಥಾನಗಳನ್ನು ಗಳಿಸಬಹುದು. ಆದರೆ…