ಹೋರಾಟಗಳೇ ಬಯಲು ಸೀಮೆ ಜನರ ಶಕ್ತಿ !
ಚಿತ್ರದುರ್ಗ, ಜ,28;ಚಿತ್ರದುರ್ಗದಲ್ಲಿ 29 ಪೆಬ್ರವರಿ ಯಂದು ಎರಡು ಪ್ರಮುಖ ಕಾರ್ಯಕ್ರಮಗಳು ವಿಶೇಷ ಗಮನ ಸೆಳೆದವು ಒಂದು- ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ರಾಯಚೂರು ನ್ಯಾಯಾಧೀಶರೊಬ್ಬರು ಅವಮಾನ ಮಾಡಿರುವುದನ್ನು ಖಂಡಿಸಿ ದಲಿತ,ಪ್ರಗತಿಪರ ಸಂಘಟನೆಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದವು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನೃೆತಿಕತೆಯೂ ಕೂಡ ನಾನೂ ಭಾಗವಹಿಸಿ ಭಾರತದ ಸಂವಿಧಾನಕ್ಕೆ ,ಪ್ರಜಾಪ್ರಭುತ್ವಕ್ಕೆ ಗೌರವಿಸುವುದು ಜವಾಬ್ದಾರಿಯೂ ಹೌದು. ಅಂಬೇಡ್ಕರ್ ಅವರ ವಿಚಾರಧಾರೆಗಳು ಮತ್ತು ಅವರು ನೀಡಿದ ಸಂವಿಧಾನವು ಈ ದೇಶವನ್ನು ರಕ್ಷಣೆ ನೀಡಿದೆ ಎಂಬುವುದರಲ್ಲಿ ಎರಡು ಮಾತಿಲ್ಲ ಆ ಕಾರಣಕ್ಕೆ ಪ್ರತಿಭಟನೆಯಲ್ಲಿ…