ಕೋಲಾರ,ಬೀದರ್ ಮನೆ ಮೇಲೆ ದಾಳಿ,೯೧ ಕೆಜಿ ಡ್ರಗ್ಸ್ ವಶ

Share

ಬೆಂಗಳೂರು,ಜೂ,೨೬: ಕಾರ್ಖಾ ನೆಗಳಲ್ಲಿ ಅಲ್ಪಾಜೋಲಮ್ ಪೌಡರ್ ತಯಾರಿಸಿ ಕೋಲಾರ ಮತ್ತು ಬೀದರ್ ಮಾಲೀಕರ ಮನೆ ಮೇಲೆ ದಾಳಿ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕದ ೯೧ ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ
ಬೀದರ್ ಕಾರ್ಖಾನೆ ಹಾಗೂ ಮನೆಗಳ ಮೇಲೆ ಎನ್‌ಸಿಬಿ ದಾಳಿ ಮಾಡಿದೆ.ಕಾರ್ಖಾನೆಯಲ್ಲಿ ಆಲ್ಪಾಜೋಲಮ್ ಪೌಡರ್ ತಯಾರಿಸಿ ಕೋಲಾರ, ಬೀದರ್, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಾರಾಟ ಮಾಡಲಾಗುತ್ತಿತ್ತು
ದರ್ ಕೈಗಾರಿಕೆಯಲ್ಲಿ ಡ್ರಗ್ಸ್ ಉತ್ಪಾದಿಸಲಾಗುತ್ತಿತ್ತು. ಆರೋಪಿ ಎನ್.ವಿ. ರೆಡ್ಡಿ ಅಕ್ರಮವಾಗಿ ಕಾರ್ಖಾನೆ ನಡೆಸುತ್ತಿದ್ದ. ಆತನ ನಿವಾಸದ ಮೇಲೂ ದಾಳಿ ಮಾಡಿ ೬೨ ಲಕ್ಷ ನಗದು ಜಪ್ತಿಮಾಡಲಾಗಿದೆ.ಪ್ರಕರಣದಲ್ಲಿ ವೈ.ವಿ. ರೆಡ್ಡಿ, ಎಸ್. ಮೆನನ್, ಎನ್.ವಿ. ರೆಡ್ಡಿ, ಅಮೃತ್ ಹಾಗೂ ಭಾಸ್ಕರ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.ಬೆಂಗಳೂರು ವಲಯದ ಎನ್.ಸಿ.ಬಿ ವಲಯಾಧಿಕಾರಿ ಅಮಿತ್ ಗಾವಟೆ ನೇತೃತ್ವದಲ್ಲಿ ದಾಳಿ ನಡೆದಿದೆ.

Girl in a jacket
error: Content is protected !!