ನಟ ಸಂಚಾರಿ ವಿಜಯ್‌ಗೆ ಅಫಘಾತ-ಗಂಭೀರ ಗಾಯ

Share

ಬೆಂಗಳೂರು,ಜೂ,೧೩: ನಟ ಸಂಚಾರಿ ವಿಜಯ ಬೈಕ್ ಅಫಘಾತದಲ್ಲಿ ಗಂಭಿರಗಾಯಗಳಾಗಿದ್ದು ಬನ್ನೇರುಘಟ್ಟ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವರ ರಾತ್ರಿ ಬೈಕ್‌ನಲ್ಲಿ ರೈಡ್ ಮಾಡುವಾಗ ಅಫಘಾತ ಸಂಭವಿಸಿದೆ ಮೆದುಳಿನ ಬಲ ಬಾಗ ರಕ್ತಸ್ರಾವವಾಗಿದ್ದು,ತೊಡೆಗೆ ಗಂಭೀರಗಾಯಗಳಾಗಿವೆ.
ನಿನ್ನೆ ರಾತ್ರಿಯೇ ಅವರಿಗೆ ವೈದ್ಯರು ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸದ್ಯ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Girl in a jacket
error: Content is protected !!