ರಾಜಕೀಯವಿಡಂಬನೆಚಿತ್ರವೊಂದರಸುತ್ತ..!

Share

ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾರ್ಟೂನ್ ಮಹತ್ವ ಕುರಿತು ಮತ್ತು ಅದರ ಹಿಂದಿನ ಮತ್ತು ಇಂದಿನ ಬಳಕೆ ಪತ್ರಿಕೋದ್ಯಮದಲ್ಲಿ ಅದಕ್ಕಿರುವ ಮಾನ್ಯತೆ ಕುರಿತು ಹಿರಿಯ ಪತ್ರಕರ್ತರು ಅಂತ ಕಾರ್ಟೂನ್‌ಗಳಿಗೆ ಸಾಕ್ಷಿಯಾದ ಸಿ.ರುದ್ರಪ್ಪ ಅವರು ಅದರ ಕುರಿತು ನೀಡಿರುವ ಮಾಹಿತಿ ಇಲ್ಲಿದೆ

ರಾಜಕೀಯವಿಡಂಬನೆಚಿತ್ರವೊಂದರಸುತ್ತ..!

ಸಿ.ರುದ್ರಪ್ಪ

ಇದುಪ್ರಸಿದ್ಧಕಲಾವಿದಶ್ರೀಯುತಪಿಮಹಮ್ಮದ್‌ಅವರುಸುಮಾರು೮ ವರ್ಷಗಳಹಿಂದೆರಚಿಸಿದರಾಜಕೀಯವಿಡಂಬನೆಯಚಿತ್ರ.ಆರ್ಕೆಲಕ್ಷ್ಮಣ್,ಕೆಶಂಕರಪಿಳ್ಳೈ,ಅಬುಅಬ್ರಹಾಂಮೊದಲಾದವರಸಾಲಿಗೆಸೇರುವಮಹಮ್ಮದ್‌ಅದ್ಭುತವಾದಕಾರ್ಟೂನಿಸ್ಟ್.”ಸರ್‌ಈಚಿತ್ರನನಗೆಬೇಕಿತ್ತು”ಎಂದುಮನವಿಮಾಡಿಕೊಂಡಾಗಅದನ್ನುತಕ್ಷಣಕಳುಹಿಸಿಕೊಟ್ಟರು.ನಾನುಅವರೊಂದಿಗೆಸ್ವಲ್ಪಹೊತ್ತುಲೋಕಾಭಿರಾಮವಾಗಿಮಾತನಾಡುತ್ತಾ”ಪ್ರಜಾವಾಣಿಯಲ್ಲಿನಿಮ್ಮಕಾರ್ಟೂನ್‌ಗಳು ಯಾವಾಗಲೂ ಪೊಬ್ಲಿಷ್ ಆಗುತ್ತಿದ್ದವು.ಆಯಾಕಾಲಘಟ್ಟದ ರಾಜಕೀಯ ಕಾಮೆಂಟರಿಯನ್ನುನಿಮ್ಮಕಾರ್ಟೂನ್ಗಳೇಹೇಳಿಬಿಡುತ್ತಿದ್ದವು.ಆದರೆವಿಜಯಕರ್ನಾಟಕದಲ್ಲಿನಿಮ್ಮಕಾರ್ಟೂನ್ಗಳುಒಂದುಮೂಲೆಯಲ್ಲಿಚಿಕ್ಕದಾಗಿಬರುತ್ತಿದ್ದವು.ಆದ್ದರಿಂದಹೆಚ್ಚು ಅನ್ ಆಕ್ಟೀವ್ ಆಗಿರಲಿಲ್ಲ”ಎಂದೆ.ಆದರೆಮಹಮ್ಮದ್ ಅವರು”ವಿಜಯಕರ್ನಾಟಕಒಂದುಕಾರ್ಪೊರೇಟ್ಸಂಸ್ಥೆಗೆಸೇರಿದಪತ್ರಿಕೆ.ಅವರಿಗೆಅವರದ್ದೇಆದಕೆಲವುನಿಲುವುಗಳುಇರುತ್ತವೆ”ಎಂದುವಿವರಿಸಿದರು.ಅವರದ್ದುಸ್ಥಿತಪ್ರಜ್ಞೆ,ಸರಳಮತ್ತುಸಹಜನಡವಳಿಕೆ ಹಾಗೂ ಮಾಗಿದವ್ಯಕ್ತಿತ್ವ.

ಈ ಕಾರ್ಟೂನ್‌ಅನ್ನುಮಹಮ್ಮದ್  ವರು ಯಡಿಯೂರಪ್ಪ ಬಿಜೆಪಿವರಿಷ್ಠರ ವಿರುದ್ಧ ಬಂಡಾಯವೆದ್ದು kjp ರಚಿಸಿದಾಗಪ್ರಕಟಿಸಿದ್ದರು.ತಮಗೆದ್ರೋಹಮಾಡಿರುವ ಬಿಜೆಪಿ ವಿರುದ್ಧಸೇಡುತೀರಿಸಿಕೊಳ್ಳಲುಯಡಿಯೂರಪ್ಪಹೊಸಪಕ್ಷಕಟ್ಟಲುಮುಂದಾಗಿದ್ದರು.ತಮ್ಮೊಂದಿಗೆಹೊಸಪಕ್ಷಕ್ಕೆಸುಮಾರುಹತ್ತುಸಚಿವರುಮತ್ತುಐವತ್ತಕ್ಕೂಹೆಚ್ಚುಬಿಜೆಪಿಶಾಸಕರುಬರುತ್ತಾರೆಎಂಬಅತೀವವಿಶ್ವಾಸವನ್ನುಯಡಿಯೂರಪ್ಪಹೊಂದಿದ್ದರು.ಆದರೂಮನಸ್ಸಿನಒಂದು ಮೂಲೆಯಲ್ಲಿತಮ್ಮಬೆನ್ನಿಗೆಕೆಲವರುಚೂರಿಹಾಕಬಹುದೆಂಬಸಂಶಯಅವರಿಗೆಇದ್ದೇಇತ್ತು.ಆದರೆತಮಗೆಅಖಂಡನಿಷ್ಠೆಪ್ರದರ್ಶಿಸುತ್ತಿದ್ದಬಸವರಾಜಬೊಮ್ಮಾಯಿ,ಮುರುಗೇಶನಿರಾಣಿ,ವಿ.ಸೋಮಣ್ಣ,ಉಮೇಶ್ಕತ್ತಿಮುಂತಾದವರಬಗ್ಗೆಅವರಿಗೆಕಿಂಚಿತ್ತೂಸಂಶಯವಿರಲಿಲ್ಲ.ಸಮೃದ್ಧಖಾತೆಗಳನ್ನುನಿರ್ವಹಿಸಿದ್ದಈಸಚಿವರುಚುನಾವಣಾಖರ್ಚಿಗೆಸಂಪನ್ಮೂಲಒದಗಿಸಬಹುದೆಂಬವಿಶ್ವಾಸವೂಅವರಿಗೆಇತ್ತು.ಕನಿಷ್ಠ೨೫ ಸೀಟುಗಳನ್ನಾದರೂಗೆದ್ದುಕಿಂಗ್‌ಅಥವಾಕಿಂಗ್ಮೇಕರ್‌ಆಗುವಉದ್ದೇಶವಿತ್ತು.ಇದರಜೊತೆಗೆ,ಯಡಿಯೂರಪ್ಪನವರಿಗೆಅಧಿಕಾರದಉದ್ದಕ್ಕೂಚಿತ್ರಹಿಂಸೆನೀಡಿದ್ದರಾಜ್ಯಪಾಲಎಚ್‌ಆರ್ಭಾರದ್ವಾಜ್,ಯಡಿಯೂರಪ್ಪಬಿಜೆಪಿಯಿಂದಸಿಡಿದುಹೊರಗೆಬಂದತಕ್ಷಣಅವರಹಿತಚಿಂತಕರಾಗಿದಿಢೀರನೆಪರಿವರ್ತನೆಯಾಗಿದ್ದರು.ಕನಿಷ್ಠ೧೫ ಸೀಟುಗಳನ್ನುಗೆದ್ದುಕೊಂಡುಬನ್ನಿ,ಕಾಂಗ್ರೆಸ್ಜೊತೆಗೆಅಧಿಕಾರಹಂಚಿಕೆಯಸೂತ್ರವನ್ನುನಾನೇಸಿದ್ದಪಡಿಸಿಕೊಡುತ್ತೇನೆಎಂದುಅವರು ಹುರಿದುಂಬಿಸಿದ್ದರಂತೆ.ಇನ್ನೇನುಹೊಸಪಕ್ಷಸ್ಥಾಪನೆಯಸಮಯಬಂದೇಬಿಟ್ಟಿತು.ಯಡಿಯೂರಪ್ಪನವರಿಗೆಆಘಾತಕಾದಿತ್ತು.ಹೊಸಪಕ್ಷಕ್ಕೆಬಂದವರುಕೇವಲಇಬ್ಬರುಮಂತ್ರಿಗಳು-ಶೋಭಾಕರಂದ್ಲಾಜೆಮತ್ತುಸಿಎಂಉದಾಸಿಮತ್ತುಬಿಪಿಹರೀಶ್,ಮಾಡಾಳುವಿರುಪಾಕ್ಷಪ್ಪ,ಹೊಳಲ್ಕೆರೆಚಂದ್ರಪ್ಪ,ನೆಹರೂಓಲೇಕಾರ್ಸೇರಿದಂತೆಕೆಲವೇಕೆಲವುಶಾಸಕರು.ಕಡೇಗಳಿಗೆಯಲ್ಲಿಬೊಮ್ಮಾಯಿ,ನಿರಾಣಿ,ಸೋಮಣ್ಣಮುಂತಾದವರುಹಿಂದೆಸರಿದುಕೊಂಡುಬಿಟ್ಟಿದ್ದರು.ಯಡಿಯೂರಪ್ಪತಮ್ಮಬೆನ್ನಿಗೆಚೂರಿಹಾಕುತ್ತಿರುವವರುಯಾರುಎಂದುಹಿಂತಿರುಗಿನೋಡುವಷ್ಟರಲ್ಲಿಅವರಆಪ್ತರುಎದುರಿನಿಂದಲೇಚೂರಿಹಾಕಿಪರಾರಿಯಾಗಿದ್ದರು. ಯಡಿಯೂರಪ್ಪಮತ್ತೆಈಗಕವಲುದಾರಿಯಲ್ಲಿದ್ದಾರೆಯೇ?ಇತಿಹಾಸಪುನರಾವರ್ತನೆಯಾಗುತ್ತದೆಯೇ?ಹೈಕಮಾಂಡ್‌ಅವರನ್ನುಮುಂದುವರಿಸುತ್ತದೆಯೇ?ಅಥವಾಸಿಎಂಖುರ್ಚಿಯನ್ನುತೆರವುಮಾಡುವಂತೆಸೂಚಿಸುತ್ತದೆಯೇ? ಎಂಬಪ್ರಶ್ನೆಗಳುಎಲ್ಲರನ್ನೂಕಾಡುತ್ತಿವೆ.ಇದರನಡುವೆಯಡಿಯೂರಪ್ಪನವರಿಗೆ”ಅಪ್ಪಾಜಿಅಪ್ಪಾಜಿ”ಎಂದುಕಾಲಿಗೆಎರಗುವವರು,”ನೀವೇಅಭಿನವಬಸವಣ್ಣ”ಎಂದುಹೊಗಳಿಹೊಗಳಿಹೊನ್ನಶೂಲಕ್ಕೆಏರಿಸುವವರು,ತಮ್ಮಎದೆಬಗೆದುಹನುಮಂತನಭಕ್ತಿಯನ್ನುಪ್ರದರ್ಶಿಸುವವರುತಮ್ಮಕಾಯಕವನ್ನುಮುಂದುವರಿಸಿದ್ದಾರೆ.ಇವರಪೈಕಿಬೆನ್ನಿಗೆಚೂರಿಹಾಕುವವರುಯಾರು?ಎದುರಿನಿಂದಚೂರಿಹಾಕುವವರುಯಾರುಎಂಬುದುಯಡಿಯೂರಪ್ಪನವರಿಗೆಇನ್ನೂಗೊತ್ತಾಗಿಲ್ಲ.ಒಂದುವೇಳೆಸಿಎಂಸ್ಥಾನದಿಂದಕೆಳಗಿಳಿಯುವಂತೆವರಿಷ್ಠರುಸೂಚಿಸಿದರೆಯಡಿಯೂರಪ್ಪನವರುಏನುಮಾಡಬಹುದೆಂದು,ಹಿಂದೆಮುಂದೆನೋಡದೆಮುನ್ನುಗ್ಗುವಸ್ವತಃಯಡಿಯೂರಪ್ಪನವರಿಗೂಗೊತ್ತಿಲ್ಲ.ಯಡಿಯೂರಪ್ಪನವರಜೊತೆಕೊನೆಗಳಿಗೆವರೆಗೂಇರುವಶಾಸಕರಸಂಖ್ಯೆಎಷ್ಟು?ಎಂದುಅವರಆಪ್ತಶಾಸಕರೊಬ್ಬರನ್ನುನಾನುವಿಚಾರಿಸಿದೆ.ಅವರು”ಹೈಕಮಾಂಡ್ರವಾನಿಸುವಸಿಗ್ನಲ್ಗಾಗಿಎಲ್ಲರೂಕಾಯುತ್ತಿದ್ದಾರೆ.ಯಡಿಯೂರಪ್ಪನವರಮೇಲೆಫೋಕಸ್‌ಆಗಿರುವಸ್ಪಾಟ್ಲೈಟ್‌ಅನ್ನುಹೈಕಮಾಂಡ್ಸ್ವಲ್ಪಅತ್ತಇತ್ತಸರಿಸಿದರೂಹೊಸಕ್ಯಾಂಪಿಗೆಜಿಗಿಯಲುಎಲ್ಲರೂತುದಿಗಾಲಮೇಲೆನಿಂತಿದ್ದಾರೆ.ಕೊನೆಗೆಯಡಿಯೂರಪ್ಪನವರೊಂದಿಗೆಉಳಿಯುವವರುನಾವುನಾಲ್ಕೈದುಶಾಸಕರುಮಾತ್ರ”ಎಂದುವಿವರಿಸಿದರು.

ಬೆನ್ನಿಗೆಅಥವಾಎದುರಿನಿಂದಚೂರಿಹಾಕುವವರುಸಾಮಾಜಿಕಕ್ರಾಂತಿಯಹರಿಕಾರದೇವರಾಜಅರಸುಅವರನ್ನೇಬಿಟ್ಟಿರಲಿಲ್ಲ.ಇನ್ನುಯಡಿಯೂರಪ್ಪಯಾವಲೆಕ್ಕ?ಅರಸುಅವರುಬೆಳೆಸಿದ್ದಹಿಂದುಳಿದವರ್ಗದನಾಯಕರೆಲ್ಲಾಅವರಿಗೆಕೈಕೊಟ್ಟುಗುಂಡೂರಾವ್ಕ್ಯಾಂಪಿಗೆಜಿಗಿದಿದ್ದರು.ಅವರಕೊನೆಗಾಲದಲ್ಲಿಅರಸುಅವರೊಂದಿಗೆಇದ್ದವರುಎಂಸಿನಾಣಯ್ಯ,ಜೆಎಚ್ಪಟೇಲ್ಮುಂತಾದಕೆಲವೇನಾಯಕರುಮಾತ್ರ

Girl in a jacket