by G.K.Hebbar
ಶಿಕಾರಿಪುರ,ಮೇ,೨೨: ನಗರದ ಹಲವಾರು ರಸ್ತೆಗಳು ಒಂದಲ್ಲ ಒಂದು ರೀತಿಯಲ್ಲಿ ಬೇರೆ ಬೇರೆ ನೆಪ ವ ಡ್ಡಿ.ಅಗೆದು ಅಗೆದು ಹಾಳಾಗುತ್ತಿದೆ ಆದರೆ ಅಧಿಕಾರಿಗಳು ದಿವ್ಯ ಮೌನಕ್ಕೆ ಶರಣಾಗಿದ್ದು ಬುದ್ದಿ ಜೀವಿಗಳಲ್ಲಿ ಆತಂಕ ಎದುರಾಗಿದೆ.ಕಾರಣ ಕೋಟಿ ಕೋಟಿ ಮೊತ್ತದ ಅನುದಾನ ಅಡಿಯಲ್ಲಿ ಊರಿಗೆ ಅನೇಕ ಕೆಲಸಗಳು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದಾರೆ .
ನಗರದ ಸುಂದರತೆ ಅನುಗುಣವಾಗಿ ಆಡಳಿತ ಸೌಧ.ಪಾರ್ಕ್.ಕೆರೆ. ರಾಜ್ಯ ಎಲ್ಲು ಕಂಡರಿಯದ ವಿಶೇಷ ಕುಡಿಯುವ ನೀರಿನ ವ್ಯವಸ್ಥೆ.ಹೀಗೆ ಲೆಕ್ಕ ಹಾಕಲು ಸಾಧ್ಯವಾ ಗದಶ್ಟ್ಟು ಅಭಿವೃದ್ದಿ ಕೆಲಸಮಾಡಿ. ನಮ್ಮಜನಕ್ಕೆ ಒಳ್ಳೆಯ ರಸ್ತೆ ಗಳನ್ನು ಮಾಡಿದ್ದಾರೆ ಆದರೆ ಅದನ್ನು ಉಳಿಸಿ ಕೊಳ್ಳುವ ಜಾವಾಬ್ದ್ದರಿ ಯಾರದ್ದು . ಸಾರ್ವಜನಿಕರೂ ಹಾಗೂ ಅಧಿಕಾರಿಗಳು ಆದರೆ. ಸುಂದರತೆ ದಕ್ಕೆ ತರುವ ನಿಟ್ಟಿನಲ್ಲಿ ಬೇರೆ ಬೇರೆ ಕಾರಣಗಳ. ನೆಪದಲ್ಲಿ ಶಿಷ್ಟಾಚಾರ ಗಾಳಿಗೆ ತೂರಿ ನಗರದ ರಸ್ತೆ ಗಳನ್ ಎಲ್ಲಿ ಬೇಕಾದರೂ ಅಲ್ಲಿ ಅಗೆದು ಹಾಳು ಮಾಡುವುದನ್ನು ತಡೆಯುವ ಕೆಲಸ ಯಾರು ಮಾಡ ಬೇಕು ಅಧಿಕಾರಿಗಳ ಈ ದಿವ್ಯ ಮೌನಕ್ಕೆ ಕಾರಣ ಏನು ಎಂದುಸಾರ್ವ ಜನಿಕರಲ್ಲಿ ಚರ್ಚೆಗೆ ಬಿದ್ದಿದೆ ಆದರೂ ಬುದ್ದಿ ಜೀವಿಗಳು ಅಧಿಕಾರಿಗಳ ಬಗ್ಗೆ .ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಬೆಳಕಿಗೆ ಬಂದಿದೆ. ನೀರಿನ ಪೈಪ್ ಲೈನ್ ಗಾಗಿ .ನಂತರ ಪರ್ವಾನಿ ಗೆಯಿಲ್ಲದ ಸಾರ್ವಜನಿಕರ ಜೀವಕ್ಕೆ ಪಾಶ ಹಾಕಲು ಮುಂದಾದ ಯು ಜಿ ವಿದ್ಯುತ್ ಕೇಬಲ್ ಅಳ ವಾಡುಕೆಗಾಗಿ ರಸ್ತೆ ಅಗೆದು ಹಾಳು ಮಾಡಿ. ಇನ್ನೂ ವಿದ್ಯುತ್ ಕಂಬಕ್ಕೆ ಪುರಸಭೆ ಪರವಾನಿಗೆ ಹಾಗೂ ಕಂಬ ಮೆಸ್ಕಾಂ ಆದರೂ ಅದು ನಮಗೆ ಗೊತ್ತಿಲ್ಲ ಎನ್ನುವ ರೀತಿಯಲ್ಲಿ ಪರವಾನಿಗೆ ನೀಡದೆ ಊರಿನ ಪ್ರಮುಖ ಬೀದಿಗಳಲ್ಲಿ ಏರ್ಟೆಲ್ ಎಂದು ಹೇಳಿ. ಕೊಳ್ಳುವ ಇಂಟರ್ ನೆಟ್ ಕೇಬಲ್ ಅಳವಡಿಕೆ ಕೂಡ ಎದ್ದು ಕಾಣುತ್ತಿದೆ ಅಧಿಕಾರಿಗಳು ತಮಗೆ ಗೊತ್ತಿಲ್ಲದ ರೀತಿಯಲ್ಲಿ ಇದ್ದಾರೆ ಮಾಧ್ಯಮದವರ ಸುದ್ದುಗೂ ಬೆಲೆ ನೀಡದ ಜನೋಪಕಾರಿ ಅಧಿಕಾರಿಗಳು. ನಮ್ಮನಗರದಲ್ಲು ಇದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಡ ಎನ್ನುವುದು ಜೀವಿಗಳ ವಿಚಾರ ವಾಗಿದೆ.