ರಾಜ್ಯದಲ್ಲಿ16387 ಹೊಸ ಕೇಸ್ ಪತ್ತೆ, 21199 ಜನರು ಗುಣಮುಖ

Share

ಬೆಂಗಳೂರು,ಜೂ,02 : ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 16387 ಹೊಸ ಕೇಸ್ ಪತ್ತೆಯಾಗಿವೆ.

ಇಂದು ಸಂಜೆ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ 16387 ಜನರಲ್ಲಿ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿದೆ. ಹಾಗೂ 463 ಜನರು ಸಾವನ್ನಪ್ಪಿದ್ದಾರೆ.

ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ 21199 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 2312060 ಜನರು ಸಂಪೂರ್ಣ ಗುಣಮುಖರಾಗಿದ್ದಾರೆ.

ಬಾಗಲಕೋಟೆ-262, ಬಳ್ಳಾರಿ-525, ಬೆಳಗಾವಿ-1006, ಬೆಂಗಳೂರು ಗ್ರಾಮಾಂತರ-164, ಬೆಂಗಳೂರು ನಗರ-4095, ಬೀದರ್-23, ಚಾಮರಾಜನಗರ-258, ಚಿಕ್ಕಬಳ್ಳಾಪುರ-360, ಚಿಕ್ಕಮಗಳೂರು-214, ಚಿತ್ರದುರ್ಗ-483, ದಕ್ಷಿಣ ಕನ್ನಡ-618, ದಾವಣಗೆರೆ-535, ಧಾರವಾಡ-245, ಗದಗ-285, ಹಾಸನ-520, ಹಾವೇರಿ-79, ಕಲಬುರಗಿ-117, ಕೊಡಗು-298, ಕೋಲಾರ-389, ಕೊಪ್ಪಳ-295, ಮಂಡ್ಯ-711, ಮೈಸೂರು-1687, ರಾಯಚೂರು-249, ರಾಮನಗರ-165, ಶಿವಮೊಗ್ಗ-548, ತುಮಕೂರು-882, ಉಡುಪಿ-636, ಉತ್ತರ ಕನ್ನಡ-456, ವಿಜಯಪುರ-16

Girl in a jacket
error: Content is protected !!