ರಾಷ್ಟ್ರೀಯ
ವಕ್ಫ್ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ
ವಕ್ಫ್ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ಕೆಂಧೂಳಿ ನವದೆಹಲಿ, ಫೆ.೨೭- ಹಲವು ವಿರೋಧಗಳ ನಡುವೆಯೂ ಜಂಟಿ ಸದನ ಸಮಿತಿಯು ಸೂಚಿಸಿದ್ದ ೨೩ ತಿದ್ದುಪಡಿಗಳ ಪೈಕಿ೧೪ ವಕ್ಫ್ ಮಸೂದೆ ತಿದ್ದುಪಡಿಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದ ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ ಸೂಚಿಸಿದೆ. ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಜಂಟಿ ಸದನ ಸಮಿತಿಯ ಪರಿಶೀಲನೆಗಾಗಿ ಒಪ್ಪಿಸಲಾಗಿತ್ತು. ಆದರೆ, ಮಾರ್ಚ್ ೧೦ರಂದು ಸಂಸತ್ ಕಲಾಪ ಪುನಾರಂಭಗೊಂಡಾಗ ಈ ತಿದ್ದುಪಡಿ ಮಸೂದೆಯನ್ನು ಸದನದ ಮುಂದೆ ಮಂಡಿಸುವ…