ಸುದ್ದಿ
ಧರ್ಮಸ್ಥಳ ಪ್ರಕರಣ-ಅನಾಮಿಕ ತಂದುಕೊಟ್ಟ ಬುರುಡೆ ಸುತ್ತ ಎಸ್‌ಐಟಿ ತನಿಖೆ ಆರಂಭ
ಉಡುಪಿ,ಜು,೨೬-ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಿಸಿರುವ ಎಸ್‌ಐಟಿ ತಂಡ ಇಂದು ವಿಚಾರಣೆ ಆರಂಭಿಸಿತು, ಈ ನಡುವೆ ಮುಸುಕು ದಾರಿವ್ಯಕ್ತಿಯೊಬ್ಬನನ್ನು ವಿಚಾರಣೆ ಮಾಡುವ ವೇಳೆ ಅನಾಮಿಕನೊಬ್ಬ ತಂದ ಕೊಟ್ಟ ಬರುಡೆ ಸುತ್ತ ಈಗ ತನಿಖೆ ಆರಂಬಿಸಿದೆ. ೩೦ ವರ್ಷಗಳ ಹಿಂದಿನ ಈ ಪ್ರಕರಣ ಈಗ ಹಲವು ತಿರುವುಗಳನ್ನು ಪಡೆದುಕೊಂಡಿದೆ ಎಸ್‌ಐಟಿ ತಂಡ ಇಂದು ಬೆಳಗಿನಿಂದಲೇ ವಿಚಾರಣೆ ಆರಂಭಿಸಿದ್ದು ,ಇದಕ್ಕಾಗಿ ಹಲವಾರು ಪ್ರಶ್ನೆಗಳನ್ನು ಸಿದ್ದತೆ ಮಾಡಿಕೊಂಡು ಮಾಹಿತಿಗಾಗಿ ಸನ್ನದ್ಧವಾಗಿದೆ ,ಅಲ್ಲದೆ ದೂರದಾರನಿಂದಲೂ ಮಾಹಿತಿ ಪಡೆದುಕೊಳ್ಳುತ್ತಿದ್ದು ಅತನ…