ಕ್ರೀಡೆ
12ವರ್ಷಗಳ ನಂತರ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ
12ವರ್ಷಗಳ ನಂತರ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ by-ಕೆಂಧೂಳಿ ದುಬೈ,ಮಾ,೧೦-ರೋಹಿತ್ ಶರ್ಮಾ-ಶುಭಮನ್ ಗಿಲ್ ಚೋಡಿಯ ಅಂದದ ಬ್ಯಾಟಿಂಗ್ ಮತ್ತು ಶ್ರೇಯಸ್ಸು ಅಯ್ಯರ್-ಅಕ್ಷರ್ ಪಟೇಲ್ ಜವಾಬ್ದಾರಿಯುತ ಜೊತೆಯಾಟಗಳನ್ನು ವ್ಯರ್ಥಮಾಡದೆ ಭಾನುವ ಇಲ್ಲಿ ನಡೆದ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತೀಯ ಆಟಗಾರರ ಮೋಡಿಯ ಆಟ ಎಲ್ಲರನ್ನು ಬೆರಗುಗೊಳಿಸಿತು ಇದರ ಫಲವಾಗಿ ೧೨ ವರ್ಷಗಳ ನಂತರ ಚಾಂಪಿನ್ಸ್ ಟ್ರೋಪಿಗೆ ಮುತ್ತಿಕ್ಕಿತು. ಮರಳುಗಾಡಿನ ಅಂಗಳದಲ್ಲಿ ಭಾನುವಾರ ರಾತ್ರಿ ತ್ರಿವರ್ಣ ಧ್ವಜ ಆರಿಸಿದಾಗ ಎಲ್ಲೆಲ್ಲೂ ಸಂಭ್ರಮ ಮನೆಮಾಡಿತ್ತು. ಎಲ್ಲೆಲ್ಲೂ ಭಾರತೀಯ ಆಟಗಾರರ ಆ ಮೊಡಿಯ ಆಟವನ್ನು ಹೊಗಳುವ ಮೂಲಕ…