ವಿಮರ್ಶೆ
ಬಿ.ಸಿ.ರಾಮಚಂದ್ರಶರ್ಮರ ಸಾಹಿತ್ಯ ಮಗ್ಗಲುಗಳ ಪರಿಚಯ
– ತುರುವನೂರು ಮಂಜುನಾಥ ಬಿ.ಸಿ.ರಾಮಚಂದ್ರ ಶರ್ಮರ ಸಾಹಿತ್ಯ ಮಗ್ಗಲುಗಳ ಪರಿಚಯ ಆಧುನಿಕಕನ್ನಡ ಕಾವ್ಯ ಚರಿತ್ರೆಯಲ್ಲಿ ಪ್ರಮುಖ ಹೆಸರು ಡಾ.ಬಿ.ಸಿ.ರಾಮಚಂದ್ರ ಶರ್ಮ ಅವರು ತಮ್ಮ ನವ್ಯಕಾಲಘಟ್ಟದಲ್ಲಿ ಸಾಹಿತ್ಯ ಮತ್ತು ಹೊಸ ಚಿಂತನೆಗಳಿಗೆ ಹೇಗೆ ಹೊರೆಹಚ್ಚಿದರು ಎನ್ನುವುದು ಬಹುತೇಕ ಈಗಿನ ಯುವ ಸಾಹಿತಿಗಳಿಗೆ ಪರಿಚಯವಿಲ್ಲ. ಅವರ ಕುರಿತು ಹಲವಾರು ಕವಿಗಳು ಸಾಹಿತಿಗಳು ಬಿಡಿ ಬರಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಿದ್ದಾರೆ ಅದರಲ್ಲಿ ನನಗೆ ಒಂದಿಷ್ಟು ಮುಖ್ಯವಾಗಿದ್ದು ಮತ್ತು ಅವರ ಸಾಹಿತ್ಯ ಕುರಿತು ಸಮಗ್ರವಲ್ಲದಿದ್ದರು ಪರಿಚಯ ದೃಷ್ಟಿಯಲ್ಲಿ ಡಾ.ನರಹರಿ ಬಾಲಸುಬ್ರಮಣ್ಯ ಅವರು ಬರೆದಿರುವುದು…