ಕತೆ
ಸಿಡಿ ಬಂಡಿ
ಡಾ.ಶಿವಕುಮಾರ್ ಕಂಪ್ಲಿ ಸಾಹಿತ್ಯ ವಲಯದಲ್ಲಿ ಚಿರಪರಿಚಿತ ಹೆಸರು,ಮೂಲತಃ ಕಂಪ್ಲಿಯವರಾದರೂ ಅವರು ಬೆಳದದ್ದು ಓದಿದ್ದು ಚಿತ್ರದುರ್ಗ,ಬಳ್ಳಾರಿಯಲ್ಲಿ ಕುವೆಂಪು ವಿ.ವಿ.ಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದ ನಂತರ,ಹಂಪಿ. ಕನ್ನಡ ವಿ.ವಿಯಲ್ಲಿ ಶ್ರೀ ಶ್ರೀ ಮತ್ತು ಸಿದ್ದಲಿಂಗಯ್ಯ ಕುರಿತು ಸಂಶೋಧನೆಗೆ ಪಿ.ಎಚ್.ಡಿ.ಪದವಿ ಪಡೆದಿರುವ ಅವರು ಪ್ರದ್ಯಾಪಕರಾಗಿ ಈಗ ದಾವಣಗೆರೆ ವಿ.ವಿ.ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಅನುವಾದದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಅವರು ಹಲವಾರು ತೆಲುಗು ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ, ಸೂರ್ಯನಿಗೆ ಗೆಜ್ಜೆಯ ಕಟ್ಟಿ ( ಆಶಾರಾಜು ಕವಿತೆಗಳು)ಸ್ತ್ರೀ ಪರ್ವ(ಸಿಂಹ ಪ್ರಸಾದ್ ಕಾದಂಬರಿ) ಅನುವಾದಿಸಿದ್ದಾರೆ.ಅಗ್ನಿಕಿರೀಟ(ಕವನಸಂಕಲನ),ನವಿಲಗನ್ನಡಿ, ಕಾಲುಜಾಡು.…