ರಾಜ್ಯ
ಉಪಸಭಾಪತಿ ಲಮಾಣಿಗೆ ಬೈಕ್ ಡಿಕ್ಕಿ-ಅಪಾಯದಿಂದ ಪಾರು
ಉಪಸಭಾಪತಿ ಲಮಾಣಿಗೆ ಬೈಕ್ ಡಿಕ್ಕಿ-ಅಪಾಯದಿಂದ ಪಾರು by-ಕೆಂಧೂಳಿ ಚಿತ್ರದುರ್ಗ,ಮಾ,೧೫-ಅಪರಿಚಿತ ದ್ವಿಚಕ್ರವಾಹನ ಡಿಕ್ಕಿಹೊಡೆದ ಪರಿಣಾಮ ಉಪ ಸಭಾಪತಿ ರುದ್ರಪ್ಪ ಲಮಾಣಿಗೆ ಸಣ್ಣಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾದ ಘಟನೆ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಬಳಿ ಶುಕ್ರವಾರ ಸಂಜೆ ಸಂಬಿಸಿದೆ ಲಮಾಣಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪಸಭಾಪತಿಗಳ ಕಾರು ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ಯಾವುದೇ ಸಿಗ್ನಲ್ ಹಾಕದೆ ನಿಲ್ಲಿಸಿ, ಮೂತ್ರ ವಿಸರ್ಜನೆಗೆ ತೆರಳಿದ್ದರು ಎಂದು ವರದಿಯಾಗಿದೆ. ಇನ್ನೂ ಕೆಲವು ವರದಿಗಳ ಪ್ರಕಾರ ಅವರು ಎಳನೀರು ಕುಡಿಯಲು…