ಸನ್ರೈಸ್ವಿರುದ್ಧಗೆದ್ದುಬೀಗಿದ ಕೋಲ್ಕತ್ತ
ಸನ್ರೈಸ್ವಿರುದ್ಧಗೆದ್ದುಬೀಗಿದ ಕೋಲ್ಕತ್ತ by-ಕೆಂಧೂಳಿ ಕೋಲ್ಕತ್ತ ,ಏ,೦೪-ವೆಂಕಟೆಶ್ ಅಯ್ಯರ್ ಮತ್ತು ರಘುವಂಶಿ ಅವರ ಸೊಗಸಾದಜೊತೆಯಾಟದಿಂದ ಸನ್ರೈಸ್ ಹೈದರಾಬಾದ್ ತಂಡವನ್ನು ಕೋಲ್ಕತ್ತಾ ತಂಡ ಸೋಲಿಸುವ ಮೂಲಕ ಎರಡನೇ ಗೆಲುವು ಸಾಧಿಸಿತು. ಇಂಡಿಯನ್ ಪ್ರೀಮಿಯರ್ ಲೀಗ್ನ ಪಂದ್ಯದಲ್ಲಿ ೮೦ ರನ್ಗಳಿಂದ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸದೆಬಡಿಯಿತು.ಹಾಲಿ ಚಾಂಪಿಯನ್ ಕೋಲ್ಕತ್ತ ತಂಡವು ನಾಲ್ಕು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಐದನೇ ಸ್ಥಾನಕ್ಕೆ ಏರಿತು. ಮತ್ತೊಂದೆಡೆ ಹಾಲಿ ರನ್ನರ್ಸ್ ಅಪ್ ಹೈದರಾಬಾದ್ ತಂಡವು ಹ್ಯಾಟ್ರಿಕ್ ಸೋಲಿನೊಡನೆ ಕೊನೆಯ ಸ್ಥಾನಕ್ಕೆ…