ಚೆನೈ ಸೂಪರ್‌ಕಿಂಗ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್‌ಗೆ ಜಯ
ಚೆನೈ ಸೂಪರ್‌ಕಿಂಗ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್‌ಗೆ ಜಯ ಕೆಂಧೂಳಿ ಚೆನೈ,ಏ,೧೧-ಚೆನೈ ಸೂಪರ್ ಕಿಂಗ್ಸ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮತ್ತೊಮ್ಮೆ ಸೋಲುವ ಮೂಲಕ ಸತತ ಐದು ಪಂದ್ಯಗಳನ್ನುಸೋತು ದಾಖಲೆ ಬರೆದಿದೆ. ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆಮಾಡಿಕೊಂಡಿತು,ಮೊದಲು ಬ್ಯಾಟಿಂಗ್ ಮಾಡಿದ ಚೆನೈ ಸೂಪರ್ ಕಿಂಗ್ಸ್ ನಿಗಧಿತ ೨೦ಓವರ್‌ಗಳಲ್ಲಿ ೧೦೩ರನ್ ಮಾತ್ರ ಪೇರಿಸಲು ಸಾಧ್ಯವಾಯಿತು.ಶಿವಂ ದುಬೆ ಅಜೇಯ ೩೧ ರನ್ ಗಳಿಸಿದರೆ, ವಿಜಯ್ ಶಂಕರ್ ೨೯ ರನ್ ಗಳಿಸಿದರು.…