ಇಂದಿನಿಂದ ಡಿಸೇಲ್ ಬೆಲೆ ಏರಿಕೆ
ಇಂದಿನಿಂದ ಡಿಸೇಲ್ ಬೆಲೆ ಏರಿಕೆ by-ಕೆಂಧೂಳಿ ಬೆಂಗಳೂರು,ಏ,೦೨- ಹಾಲು,ವಿದ್ಯುತ್ ದರ ಏರಿಕೆ ಬೆನ್ನಲ್ಲೆ ಇದೀಗ ಡಿಸೇಲ್ ಬೆಲೆಯನ್ನು ರಾಜ್ಯ ಸರ್ಕಾರ ಹೆಚ್ಚು ಮಾಡುವ ಮೂಲಕ ಸಾರ್ವಜನಿಕರ ಜೇಬಿಗೆಮತ್ತಷ್ಟು ಕತ್ತರಿಹಾಕಿದೆ. ಈ ದರ ಮಧ್ಯ ರಾತ್ರಿಯಿಂದಲೇ ಜಾರಿಯಾಗಿದೆ ಕರ್ನಾಟಕ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನುನ್ನು ೧೮.೪೪% ರಿಂದ ೨೧.೧೭% ಗೆ ಏರಿಕೆ ಮಾಡಲಾಗಿದೆ. ಸದ್ಯ ರಾಜ್ಯದಲ್ಲಿ ಪ್ರತಿ ಲೀಟರ್ ಡೀಸೆಲ್‌ಗೆ ೮೮.೯೩ ರೂ. ದರವಿದೆ. ತೆರಿಗೆ ಏರಿಕೆಯಿಂದ ದರ ೯೦.೯೩ ರೂ.ಗೆ ಆಗಲಿದೆ. ಪೆಟ್ರೋಲ್ ಮೇಲೆ ಮಾರಾಟ…