ಮಹಿಳಾ ಪ್ರೀಮಿಯರ್ಲೀಗ್-ಫೈನಲ್ ಪ್ರವೇಶಿಸಿದ ಮುಂಬೈತಂಡ
ಮಹಿಳಾ ಪ್ರೀಮಿಯರ್ಲೀಗ್-ಫೈನಲ್ ಪ್ರವೇಶಿಸಿದ ಮುಂಬೈತಂಡ by-ಕೆಂಧೂಳಿ ಮುಂಬೈ,ಮಾ,೧೪-ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಜೈಂಟ್ಸ್ ತಂಡವನ್ನು ೪೭ ರನ್ಗಳಿಂದಿ ಮಣಿಸಿ ಎರಡನೇ ಬಾರಿ ಫೈನಲ್ ಪ್ರವೇಶಿಸಿತು. ನಿವಾರ ನಡೆಯುವ ಫೈನಲ್ನಲ್ಲಿ ೨೦೨೩ರ ಆವೃತ್ತಿಯ ಚಾಂಪಿಯನ್ ಮುಂಬೈ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಡೆಲ್ಲಿ ತಂಡವು ಲೀಗ್ ಹಂತದಲ್ಲಿ ಅಗ್ರಸ್ಥಾನ ದೊಡನೆ ಸತತ ಮೂರನೇ ಬಾರಿ ಫೈನಲ್ ತಲುಪಿದೆ. ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆತಿಥೇಯ ಇಂಡಿಯನ್ಸ್ ತಂಡವು…