Reported By : H.D.Savita
ಟೋಕಿಯೋ:ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಆರ್ಚರಿಯಲ್ಲಿ ಹರ್ವಿಂದರ್ ಸಿಂಗ್ 13 ನೇ ಪದಕ ಗೆದ್ದರು. ಆರ್ಚರಿಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಬಿಲ್ಲುಗಾರ ಎಂಬ ಕೀರ್ತಿಗೆ ಹರ್ವಿಂದರ್ ಭಾಜನರಾದ್ರು. ಶೂಟ್ ಆಫ್ ಕಂಚಿನ ಪದಕದ ಪಂದ್ಯದಲ್ಲಿ ಅವರು 6-5ರಿಂದ ಕೊರಿಯಾದ ಆಟಗಾರನನ್ನು ಸೋಲಿಸಿದರು.
2018 ರ ಜಕಾರ್ತ ಏಷ್ಯನ್ ಗೇಮ್ಸ್ ಪ್ಯಾರಾ ಆರ್ಚರಿಯಲ್ಲಿ ಅಥ್ಲೀಟ್ ಹರ್ವಿಂದರ್ ಸಿಂಗ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯೆನಿಸಿದ್ದಾರೆ.