ಹುಡುಗಿಯರು ಹೆಚ್ಚು ಮದುವೆಯಾದರೆ ತಪ್ಪೇನು-ಶಫಾಲಿ ಪ್ರಶ್ನೆ

Share

`ಹುಡುಗರು’ ಸಿನಿಮಾದ ಮೂಲಕ ‘ತೊಂದ್ರೆ ಇಲ್ಲ ಪಂಕಜಾ’ ಹಾಡಿಗೆ ಬೈ ಬಳುಕಿಸಿದ ನಟಿ ಈಗ ಮಾಧ್ಯಗಳ ಎದುರು ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.
ಶೆಫಾಲಿ ೨೦೦೪ರಲ್ಲಿ ಹರ್ಮಿತ್ ಸಿಂಗ್ ಅವರನ್ನು ವಿವಾಹವಾದರು. ಆದರೆ ೨೦೦೯ರ ವೇಳೆ ಈ ಜೋಡಿ ವಿಚ್ಚೇಧನದ ಮೂಲಕ ಬೇರೆ ಬೇರೆಯಾದರು. ಆ ಬಳಿಕ ಪ್ರಯಾಗ್ ತ್ಯಾಗಿ ಅವರನ್ನು ೨೦೧೪ರಲ್ಲಿ ವಿವಾಹವಾಗಿದ್ದಾರೆ


ಮೊದಲ ಮದುವೆ ಮುರಿದು ಬಿದ್ದಾಗ ಜೀವನ ಮುಗಿಯಿತು ಎಂದು ಅಂದುಕೊಳ್ಳುತ್ತೇ. ಆದರೆ ಅದು ನಿಜಕ್ಕೂ ಕಷ್ಟವೇ. ನಾನು ಚಿಕ್ಕ ವಯಸ್ಸಿನಲ್ಲಿ ಮದುವೆಯಾದೆ. ವಿಚ್ಚೇಧನವೂ ಆಯ್ತು. ನನಗೆ ಈ ಘಟನೆ ಅರಗಿಸಿಕೊಳ್ಳಲಾಗಲಿಲ್ಲ ಈ ಸಮಯದಲ್ಲಿ ನನ್ನ ಪಾಲಕರು, ಸ್ನೇಹಿತರು ನನ್ನ ಪರ ನಿಂತರು. ಹೀಗಾಗಿ ಅದರಿಂದ ಹೊರ ಬಂದೆ. ಪ್ರೀಯಿಯನ್ನು ನಂಬದತ್ತಾಯಿತು. ಆ ಬಳಿಕ ಮತ್ತೆ ಪ್ರೀತಿ ಮಾಡುತ್ತೇನೆ, ಮದುವೆಯಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಎಂದು ಶೆಫಾಲಿ ಹೇಳಿದ್ದಾರೆ.


ನಂತರ ಮಾತು ಮುಂದುವರಿಸಿದ ಅವರು ಗಂಡಸರು ೧೦ ಮದುವೆಯಾಗುತ್ತಾರೆ. ಹೆಣ್ಣು ಯಾಕೆ ಆಗಬಾರದು ಹೆಣ್ಣು ಬೋಲ್ಡ್‌ಇದ್ದಾಳೆ, ಅವಳದ್ದು ತಪ್ಪು ಅಂತ ಹೇಗೆ ಹೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.
೩೮ ವರ್ಷದ ಶೆಫಾಲಿ ಮೊದಲ ವಿಚ್ಚೇಧನದ ಬಳಿ ಪರಾಗ್ ತ್ಯಾಗಿ ಅವರನ್ನು ವಿವಾಹವಾದರು. ಸದ್ಯ ಈ ಜೋಡಿ ಅನ್ಯೋನ್ಯವಾಗಿದ್ದಾರೆ.

Girl in a jacket
error: Content is protected !!