ಆ.11ರಂದು ಗೋoಧಿ ಚಟ್ನಹಳ್ಳಿ ನಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನ ಉದ್ಘಾಟನೆ

Share

ಶಿವಮೊಗ್ಗ,ಆ,11-ನೂತನವಾಗಿ ನಿರ್ಮಿಸಿರುವ ಗೋoಧಿ ಚಟ್ನಹಳ್ಳಿ ನಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನ ಪ್ರವೇಶ ಹಾಗೂ ವಿಗ್ರಹ ಪ್ರತಿಷ್ಠಾಪನೆ ಕಳಸರೋಹಣ ಅಷ್ಟ ಬಂಧನ ಮಹಾ ಕುಂಭ ಅಭಿಷೇಕ ಮಹೋತ್ಸವ ಆಗಸ್ಟ್ 13 ರಂದು ನೆರವೇರಲಿದೆ.

ಅಂದು ಬೆಳಗ್ಗೆ ಪೂಜೆ ಆರಂಭಗೊಂಡು ದಿ. 14 ಗುರುವಾರ ಬೆಳಿಗ್ಗೆ 9:00 ರಿಂದ 10.30 ರವರೆಗೆ ನಡೆಯುವ ನೂತನ ದೇವಸ್ಥಾನ ಪ್ರವೇಶ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ ಅಷ್ಟ ಬಂಧನ ಮತ್ತು ಮಾಹಾ ಕುಂಭಾಭಿಷೇಕ ಕಾರ್ಯಕ್ರಮವು ಬಹು ವಿಜೃಂಭಣೆಯಿಂದ ನಡೆಯಲಿದೆ.  ಅಭಿಷೇಕವನ್ನು ಬಸವ ಮರಳುಸಿದ್ದ ಸ್ವಾಮಿಯವರಿಂದ ನೆರವೇರಿಸಲಿದ್ದಾರೆ

ಕಾರ್ಯಕ್ರಮಕ್ಕೆ  ಕೆ ,ಎಸ್, ಈಶ್ವರಪ್ಪ ಬಿ, ವೈ, ರಾಘವೇಂದ್ರ ಎಂ, ಪ್ರಕಾಶ್ (ಗಿಲ್ಲಿ)  ಶಾರದಾ ಪುರನಾಯಕ್ ನಾಯ ಎಸ್, ಎನ್ ,ಚೆನ್ನಬಸಪ್ಪ ಡಿ ,ಎಸ್, ಅರುಣ್ ಧನಂಜಯ್ ಸರ್ಜಿ ಅಶೋಕ್ ನಾಯ್ಕ ಕೆ,ಇ ಕಾಂತೇಶ್ ನಾಗರತ್ನ ಎಚ್ ಪ್ರೇಮ ಇನ್ನು ಮುಂತಾದರು ಭಾಗವಹಿಸಲಿದ್ದಾರೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ

Girl in a jacket
error: Content is protected !!