18ವರ್ಷದ ನಂತರ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ ಆರ್ ಸಿ ಬಿ
ಅಹ್ಮದಾಬಾದ್,ಜೂ,03- ಕೊನೆಗೂ 18 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿತು.. ಈ ಬಾರಿ ಕಪ್ ನಮ್ಮದೆ ಎನ್ನುವ ಅಭಿಮಾನಿಗಳ ಅಭಿಮಾನದ ಘೋಷಣೆಗೆ ಕೊಯ್ಲಿ ತಂಡ ಆಡಿದ ರೋಚಕ ಆಟದ ಮೂಲಕ ಗೆಲುವಿನ ಕಪ್ ಎತ್ತಿ ಹಿಡಿದು ಗೌರವ ನೀಡಿದರು. ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ರನ್ ಗಳ ಅಂತರದಲ್ಲಿ ಮಣಿಸಿ 18…