ಭಾರತ ಪಾಕಿಸ್ತಾನ ಟ್ರಂಪ್ ಮದ್ಯಸ್ಥಿಕೆಯಲ್ಲಿ ಕದಮ ವಿರಾಮ
ನವದೆಹಲಿ,ಮೇ,10- ಭಾರತ- ಪಾಕಿಸ್ತಾನ ಮಧ್ಯೆ ನಡೆಯುತ್ತಿದ್ದ ಸಂಘರ್ಷ ಸದ್ಯ ಸ್ಥಗಿತಗೊಳಿಸುವ ಮೂಲಕ ಕದನವಿರಾಮ ಘೋಷಣೆಯಾಗಿದೆ..ಅಮೆರಿಕಾ ಅಧ್ಯಕ್ಷ ಟ್ರಂಪ್ ಮಧ್ಯಸ್ಥಿಕೆ ಯಲ್ಲಿ ಸಂದಾನ ಯಶಸ್ವಿಯಾಗಿದೆ. ಕದನವಿರಾಮ ಮಾತುಕತೆ ಕುರಿತಂತೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಿಲಿಟರಿ ಮಹಾನಿರ್ದೇಶಕ ಖಚಿತಗೊಳಿಸಿದ್ದಾರೆ. ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಇಂದು ಮಧ್ಯಾಹ್ನ 3:35 ಕ್ಕೆ ಭಾರತೀಯ ಡಿಜಿಎಂಒಗೆ ಕರೆ ಮಾಡಿದ್ದಾರೆ ಎಂದು ಹೇಳಿದರು. ಭಾರತೀಯ ಸಮಯ 1700 ಗಂಟೆಯಿಂದ ಜಾರಿಗೆ ಬರುವಂತೆ ಭೂಮಿ ಮತ್ತು ಗಾಳಿ ಮತ್ತು ಸಮುದ್ರದಲ್ಲಿ ಎಲ್ಲಾ…