ಕೇಂದ್ರದ ಅಮೃತ್ ಯೋಜನೆಯಲ್ಲಿ ಬೃಹತ್ ಹಗರಣ ಬಯಲು- ಇಬ್ಬರು ಸಚಿವರು ,ಶಾಸಕರ ವಿರುದ್ಧ ಗಂಭೀರ ಆರೋಪ
ಕೇಂದ್ರದ ಅಮೃತ್ ಯೋಜನೆಯಲ್ಲಿ ಬೃಹತ್ ಹಗರಣ ಬಯಲು- ಇಬ್ಬರು ಸಚಿವರು ,ಶಾಸಕರ ವಿರುದ್ಧ ಗಂಭೀರ ಆರೋಪ by-ಕೆಂಧೂಳಿ ಬೆಂಗಳೂರು, ಏ,09-ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಮೃತ್ ಯೋಜನೆಯ 17,000 ಕೋಟಿ ಮೊತ್ತದ ಅನುದಾನವನ್ನು ರಾಜ್ಯ ಸರ್ಕಾರದ ಸಚಿವರು ಅಧಿಕಾರಿಗಳು ಶಾಮೀಲಾಗಿ ದುರ್ಬಳಿಕೆ ಮಾಡಿಕೊಂಡಿದ್ದಾರೆ ಎಂದು ಬಿಬಿಎಂಪಿ ಮಾಜಿಬಸದಸ್ಯ ಎನ್.ಆರ್.ರಮೇಶ್ ಆರೋಪಿಸಿದ್ದಾರೆ. ಈ ಕುರಿತು ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ನೀಡಿರುವ ಅವರು, ಭೈರತಿ ಸುರೇಶ್, ರಹೀಂ ಖಾನ್ ಮತ್ತು ಶಾಸಕ ವಿನಯ್ ಕುಲಕರ್ಣಿ ಭಾಗಿಗಳಾಗಿಳಗಾದ್ದುಕರ್ನಾಟಕ ನಗರ…