ಬಿಬಿಎಂಪಿ ಸದಸ್ಯರಿಲ್ಲದೆ ಐದನೇ ಬಾರಿ ಅಧಿಕಾರಿಗಳೆ 19,927 ಕೋಟಿ ಗಾತ್ರದ ಬಜೆಟ್ ಮಂಡನೆ
ಬಿಬಿಎಂಪಿ ಸದಸ್ಯರಿಲ್ಲದೆ ಐದನೇ ಬಾರಿ ಅಧಿಕಾರಿಗಳೆ 19,927 ಕೋಟಿ ಗಾತ್ರದ ಬಜೆಟ್ ಮಂಡನೆ by-ಕೆಂಧೂಳಿ ಬೆಂಗಳೂರು, ಮಾ,29-ಬಿಬಿಎಂಪಿ ಸದಸ್ಯರಿಲ್ಲದೆ ಐದನೇಬಾರಿಗೆ ಅಧಿಕಾರಿಗಳೆ ಬಜೆಟ್ ಮಂಡಿಸುವ ಮೂಲಕ ದಾಖಲೆ ಮೆರದಂತಾಗಿದೆ. ಈ ಬಾರಿಯ 2025-26ರ ಬಜೆಟ್‌ನಲ್ಲಿ 19.927 ಕೋಟಿ ರೂ.ಗಳ ಬೃಹತ್ ಯೋಜನೆಗಳನ್ನು ಘೋಷಿಸಲಾಗಿದೆ. ರಾಜ್ಯ ಸರ್ಕಾರದ ಗ್ರೇಟರ್ ಬೆಂಗಳೂರು ರಚನೆಗೂ ಮುನ್ನ ಮಂಡಿಸುತ್ತಿರುವ ಬಿಬಿಎಂಪಿಯ ಕೊನೆಯ ಬಜೆಟ್ ಮಂಡನೆ ಇದಾಗಿದ್ದು, ಬಜೆಟ್ ಗೆ ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಬಜೆಟ್‌ಗೆ ಅನುಮೋದನೆ ನೀಡಿದರು. ಮುಖ್ಯ ಆಯುಕ್ತ ತುಷಾರ್ ಗಿರಿನಾಥ್…