ವಿ.ವಿ ನೇಮಕಾತಿ ಸಂಬಂಧ ಅಶ್ವತ್ಥನಾರಾಯಣ-ಪ್ರಿಯಾಂಕ್ ವಾಕ್ಸಮರ
ವಿ.ವಿ ನೇಮಕಾತಿ ಸಂಬಂಧ ಅಶ್ವತ್ಥನಾರಾಯಣ-ಪ್ರಿಯಾಂಕ್ ವಾಕ್ಸಮರ by-ಕೆಂಧೂಳಿ ಬೆಂಗಳೂರು,ಮಾ,೧೦-ವಿಶ್ವವಿದ್ಯಾಲಯಗಳ ನೇಮಕಾತಿಗೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ ಖರ್ಗೆ ಮತ್ತು ಮಾಜಿ ಸಚಿವ ಮತ್ತು ಹಾಲಿ ಬಿಜೆಪಿ ಶಾಸಕ ಡಾ,ಸಿ.ಎನ್.ಅಶ್ವತ್ಥ್‌ನಾರಾಯಣ ನಡುವೆ ವಾಕ್ಸಮರ ನಡೆಯಿತು. ಈ ಹಿಂದೆ ಮಾಜಿ ಸಂಸದ ಬಿಜೆಪಿಯ ಪ್ರತಾಪ್ ಸಿಂಹ ವಿಶ್ವವಿದ್ಯಾಲಯಗಳಲ್ಲಿನ ನೇಮಕಾತಿಗಳಿಗೆ ಹಣ ಕೊಡಬೇಕಾಗಿದೆ ಎನ್ನುವ ಹೇಳಿಕೆಗೆ ಸಂಬಂಧಿಸಿದಂತೆ ಪ್ರಸ್ತಾಪ ಮಾಡುತ್ತಿದ್ದ ಬಿಜೆಪಿಯ ಅಶ್ವತ್ಥ್ ನಾರಾಯಣ ‘ನಿಮ್ಮ ಕುಟುಂಬದ ಭ್ರಷ್ಟಾಚಾರ ಇಡೀ ದೇಶಕ್ಕೆ ಗೊತ್ತಿದೆ. ಬರೀ ಅಪ್ಪ-ಮಕ್ಕಳ ಪಕ್ಷವಾಗಿದೆ’ ಎಂದು ಕಿಡಿಕಾರಿದರು. ಆಗ ಸಿಡಿಮಿಡಿಗೊಂಡ…