ನಾಳೆಯಿಂದಲೇ ಮೆಟ್ರೋ ದರ ಏರಿಕೆ
ನಾಳೆಯಿಂದಲೇ ಮೆಟ್ರೋ ದರ ಏರಿಕೆ by-ಕೆಂಧೂಳಿ ಬೆಂಗಳೂರು, ಫೆ,08- ಮೆಟ್ರೋ ರೈಲು ದರ ಏರಿಕೆ ಮಾಡಿ ಬಿಎಂಆರ್ ಸಿಎಲ್ ಆದೇಶ ಹೊರಡಿಸಿ.ಈ ಮೂಲಕ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದೆ. ಮೊನ್ನೆಯಷ್ಟೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬಿಎಂಆರ್ ಸಿ ಎಲ್ ಬೆಲೆ ಏರಿಕೆ ಸಂಬಂದ ಸಭೆ ನಡೆಸಿತ್ತು.ಅಂದೆ ಬೆಲೆ ಏರಿಕೆಯ ಸುಳಿವು ನೀಡಿತ್ತು 0ಯಿಂದ2ಕಿಮೀ ಪ್ರಯಾಣಕ್ಕೆ 10ರೂ. ಏರಿಕೆ,2ರಿಂದ 4 ಕಿಮೀ ಪ್ರಯಾಣಕ್ಕೆ 20 ರೂ .4 ರಿಂದ 6 ಕಿ.ಮೀ ಪ್ರಯಣಕ್ಕೆ 30 ರೂ ,6ರಿಂದ…