ವಿಜಯೇಂದ್ರ ಬದಲಾಯಿಸಲು ಹೈಕಮಾಂಡ್‌ಗೆ ಭಿನ್ನರ ಒತ್ತಾಯ
ವಿಜಯೇಂದ್ರ ಬದಲಾಯಿಸಲು ಹೈಕಮಾಂಡ್‌ಗೆ ಭಿನ್ನರ ಒತ್ತಾಯ by-ಕೆಂಧೂಳಿ ನವದೆಹಲಿ,ಫೆ,೦೧- ಬಿಜೆಪಿ ಬಿನ್ನರ ಬಣ ಹೈಕಮಾಂಡ್ ಬೇಟಿಯಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಬದಲಾವಣೆ ಮಾಡದೆ ಹೋದರೆ ಅಧ್ಯಕ್ಷರ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ನಮ್ಮ ಬಣದಿಂದ ಕಣಕ್ಕಿಳಿಸುತ್ತೇವೆ ಎಂದು ತಿಳಿಸಿದ್ದಾರೆ ಶುಕ್ರವಾರ ಬಿನ್ನರ ಬಣ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ನಡ್ಡ ಅವರನ್ನು ಭೇಟಿಯಾಗಿ ಕರ್ನಾಟಕ ರಾಜ್ಯಘಟಕದ ಅಧ್ಯಕ್ಷ ವಿಜಯೇಂದ್ರ ಅವರ ದೋರಣೆ ಕುರಿತು ವಿವರಿಸಿದರು ಎನ್ನಲಾಗಿದೆ. ಭಿನ್ನರ ಬಣದ ನಾಯಕ ಅರವಿಂದ ಲಿಂಬಾವಳಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ…