ಯಕ್ಷಗಾನ ಪ್ರಸಂಗದಲ್ಲೂ ಸೈ ಎನಿಸಿಕೊಂಡ ಉಮಾಶ್ರೀ
ಯಕ್ಷಗಾನ ಪ್ರಸಂಗದಲ್ಲೂ ಸೈ ಎನಿಸಿಕೊಂಡ ಉಮಾಶ್ರೀ ಉಮಾಶ್ರೀ ಅವರ ನಟನೆ ಎನ್ನುವುದಿದೆಯಲ್ಲ ಎಂಥವರನ್ನು ಮಂತ್ರಮುಗ್ದತೆ ಮಾಡಿಬಿಡುತ್ತದೆ.ಅವರ ಹಲವಾರು ಪಾತ್ರಗಳು ಜನಮಾನಸದಲ್ಲಿ ಉಳಿದಿರುವುದೇ ಅದೇಕಾರಣಕ್ಕೆ..ಹಾಗಾಗಿಯೇ ಪುಟ್ನಜ್ಜಿ ಪಾತ್ರದ ಆ ನಟನೆ ಮೂಲಕ ಕಲಾರಸಿಕರನ್ನು ಆಕ್ರಮಿಸಿಕೊಂಡು ಬಿಟ್ಟಿದ್ದಾರೆ. ಎಂಥದ್ದೆ ಪಾತ್ರ ಕೊಟ್ಟರು ಲೀಲಾಜಾಲವಾಗಿ ಅಭಿನಯಿಸುವ ಈ ಪುಟ್ನಂಜಿ ಈಗ ಯಕ್ಷಗಾನದಲ್ಲೂ ತಮ್ಮನ್ನು ಪರಿಕ್ಷೆಗೊಡ್ಡಿಕೊಂಡು ಸೈ ಎನಿಸಿಕೊಂಡಿದ್ದಾರೆ. ಉತ್ತರ ಕನ್ನಡ ಹೊನ್ನಾವರ ಸಮೀಪದ ಪೆರ್ಡೂರಿನಲ್ಲಿ ನಡೆದ ಶ್ರೀ ರಾಮ ಪಟ್ಟಾಭಿಷೇಕ ಮಾಯಾಮೃಗಗಾವತಿ ಎಂಬ ಯಕ್ಷಗಾನ ಪ್ರಸಂಗದಲ್ಲಿ ಮಂಥರೆಯಾಗಿ ಉಮಾಶ್ರೀ ಅಭಿನಯಿಸುವ ಮೂಲಕ…