ಬಿ.ಎಸ್.ವೈ ಪೋಕ್ಸೋ ಪ್ರಕರಣ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬಿ.ಎಸ್.ವೈ ಪೋಕ್ಸೋ ಪ್ರಕರಣ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್ ಬೆಂಗಳೂರು, ಜ,17-ಮಾಜಿ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣವನ್ನು ರದ್ದು ಪಡಿಸುವಂತೆ ಮಾಡಿಕೊಂಡಿದ್ದ ಮನವಿಯನ್ನು ಹೈಕೋರ್ಟ್ ಕಾಯ್ದಿರಿಸಿದೆ. ವಿಚಾರಣೆ ವೇಳೆ ರಾಜ್ಯ ಸರ್ಕಾರವು, ದೂರುದಾರರ ಮರಣದ ನಂತರ ಯಡಿಯೂರಪ್ಪ ಅವರು ಪೋಕ್ಸೊ ಪ್ರಕರಣವನ್ನು ರದ್ದುಗೊಳಿಸುವಂತೆ ‘ಯೋಚಿಸಿ’ ಅರ್ಜಿ ಸಲ್ಲಿಸಿದ್ದಾರೆ ಎಂಬ ಹೇಳಿದೆ. ಪೋಕ್ಸೋ ಪ್ರಕರಣ ರದ್ದತಿಗೆ ರಾಜ್ಯ ಸರ್ಕಾರದ ವಾದವನ್ನು ವಿರೋಧಿಸಿದ ಯಡಿಯೂರಪ್ಪ, ದೂರುದಾರರು ಯಾವಾಗ ಸಾಯುತ್ತಾರೆಂದು ಅವರಿಗೆ ಹೇಳಿರಲಿಲ್ಲ, ತಾನು ಜಾದೂಗಾರನಲ್ಲ ಎಂದು ಹೈಕೋರ್ಟ್‌ಗೆ ತಿಳಿಸಿದ್ದಾರೆ. ಅಷ್ಟೆ…