Girl in a jacket

Daily Archives: January 15, 2025

ಮಣೆಗಾರ-ಜಾತಿಯ ಹಂಗು ದಾಟಿದ ಶೋಷಕ ಜಗತ್ತು

ಮಣೆಗಾರ-ಜಾತಿಯ ಹಂಗು ದಾಟಿದ ಶೋಷಕ ಜಗತ್ತು ಇತರ ಪ್ರಕಾರಗಳಲ್ಲಿ ಹೊಸ ಬೆಳೆಗಳು ಕಾಣಿಸಿಕೊಂಡಂತೆ ಆತ್ಮಕಥೆಗಳ ವಿಚಾರಕ್ಕೆ ಬಂದರೂ ಹೊಸತುಗಳ ಪರ್ವ ಶುರುವಾಗಿದ್ದು( ಘಟನೆ,ಭಾಷೆ ಹಾಗೂ ತಾಂತ್ರಿಕ ವಿಧಾನಗಳು) ದಲಿತ ಆತ್ಮಕಥನಗಳಲ್ಲಿ ಎನ್ನಬಹುದು. ಬೆಳಕಿನ ಲೋಕ ಕಾಣದ ಅನುಭವವನ್ನು ದಲಿತರ ಕತ್ತಲ ಲೋಕ ಕನ್ನಡಕ್ಕೆ ತಂದು ಕೊಟ್ಟಿದೆ.ಆದರೆ ಉಳಿದ ಪ್ರಕಾರಗಳಿಗೆ ಸಿಕ್ಕಂತೆ ದಲಿತ ಆತ್ಮಕಥನಗಳಿಗೆ ಸಿಕ್ಕ ಮಾನ್ಯತೆಗಳು ಕಡಿಮೆಯೇ ಎನ್ನಬೇಕು. “ ಕನ್ನಡದ ದಲಿತ ಆತ್ಮಕಥನಗಳು ಮರಾಠಿಯಷ್ಟು ದಟ್ಟ ಅನುಭವಗಳನ್ನು ಹೊಂದಿಲ್ಲ” ಎಂಬ ವಿಮರ್ಶಕರ ಮೂಗು ಮುರಿಯುವಿಕೆಯನ್ನ ಮೀರಿ…

ಜಾತಿಗಣತಿ ಮಂಡನೆಯನ್ನು ಸಿಎಂ ರಾಜಕೀಯ ದಾಳವಾಗಿಸಿಕೊಂಡಿದ್ದಾರೆ – ಅಶೋಕ್ ಕಿಡಿ

ಜಾತಿಗಣತಿ ಮಂಡನೆಯನ್ನು ಸಿಎಂ ರಾಜಕೀಯ ದಾಳವಾಗಿಸಿಕೊಂಡಿದ್ದಾರೆ – ಅಶೋಕ್ ಕಿಡಿ publish by desk team ಬೆಂಗಳೂರು,ಜ,೧೫-ಜಾತಿಗಣತಿ ವರದಿ ಮಂಡನೆಯನ್ನು ಸಿಎಂ ರಾಜಕೀಯ ದಾಳವಾಗಿ ಜಾತಿ ಜನಗಣತಿ ವರದಿ ಮಂಡನೆ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರು ’ಸಂಕಟ ಬಂದಾಗ ವೆಂಕಟರಮಣ’ ಎಂಬಂತೆ ತಮ್ಮ ಕುರ್ಚಿಗೆ ಕಂಟಕ ಬಂದಾಗ , ಜಾತಿ ಜನಗಣತಿ ನೆನಪಾಗುತ್ತದೆ. ವರದಿ ಅನುಷ್ಠಾನಕ್ಕೆ ಬಿಜೆಪಿ ಪಕ್ಷ…

ಕಾಯಕ ಸಮಾಜವನ್ನು ನನಸಾಗಿಸಿದ್ದು ಶ್ರೀ ಸಿದ್ಧರಾಮೇಶ್ವರರು: ಎಂ ಬಿ ಪಾಟೀಲ

ಕಾಯಕ ಸಮಾಜವನ್ನು ನನಸಾಗಿಸಿದ್ದು ಶ್ರೀ ಸಿದ್ಧರಾಮೇಶ್ವರರು: ಎಂ ಬಿ ಪಾಟೀಲ Publish by desk team ಬೆಂಗಳೂರು,ಜ,15-ಹಿಂದೆ ನಾನು‌ ನೀರಾವರಿ ಸಚಿವನಾಗಿದ್ದಾಗ ರಾಜ್ಯದ ಕೆರೆಗಳಿಗೆ ನೀರು ತುಂಬಿಸುವ ತೀರ್ಮಾನ ಮಾಡಿದೆ. ಇದರಿಂದಾಗಿ ಆರು ಸಾವಿರ ಕೆರೆಗಳಿಗೆ ಮತ್ತೆ ಜೀವ ಬಂತು. ಇದರ ಹಿಂದೆ ವಚನಕಾರ ಸಿದ್ಧರಾಮೇಶ್ವರರ ಕಾಯಕ ಸಮಾಜ ನಿರ್ಮಾಣದ ಪ್ರೇರಣೆ ಇತ್ತು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಹೇಳಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಎರಡು ದಿನಗಳ ಶ್ರೀ…

ಆಗಸ್ಟ್ 15 ರಂದು “45” ಚಿತ್ರ ತೆರೆಮೇಲೆ

ಆಗಸ್ಟ್ 15 ರಂದು”45″ ಚಿತ್ರ ತೆರೆಮೇಲೆ Publish by ,Desk team ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ‌ ಹಾಗೂ 2025ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ “45” ಚಿತ್ರ ಆಗಸ್ಟ್ 15, ಸ್ವಾತಂತ್ರ್ಯ ದಿನೋತ್ಸವದಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಸಾಮಾನ್ಯವಾಗಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತಾರೆ. ಆದರೆ “45” ಚಿತ್ರತಂಡ ವಿಭಿನ್ನವಾಗಿ ದಿನಾಂಕ ಘೋಷಣೆ ಮಾಡಿದೆ. ಡೇಟ್ ಅನೌನ್ಸ್ ಮೆಂಟ್ ಗಾಗಿಯೇ ನಿರ್ದೇಶಕ ಅರ್ಜುನ್ ಜನ್ಯ ಪ್ರಜ್ವಲ್ ಅರಸ್ ಎಂಬ ಯುವ ಪ್ರತಿಭೆಯಿಂದ 3D…

ಸಿದ್ದು ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ವರದಿಯಿಂದ ಹಿಂದೆ ಸರಿದರೇ?

ಸಿದ್ದು ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ವರದಿಯಿಂದ ಹಿಂದೆ ಸರಿದರೇ? ತುರುವನೂರು ಮಂಜುನಾಥ ಬೆಂಗಳೂರು,ಜ,೧೫- ಜಾತಿಗಣತಿ ಬಗ್ಗೆ ಬಹುನಿರೀಕ್ಷೆ ಇಟ್ಟುಕೊಂಡವರಿಗೆ ಸಿದ್ದರಾಮಯ್ಯ ಮತ್ತೊಮ್ಮೆ ನಿರಾಸೆ ಮಾಡಿದಂತೆ ಕಾಣುತ್ತಿದೆ.ಗುರುವಾರ ನಡೆಯಲಿರುವ ಸಚಿವ ಸಂಪುಟದಲ್ಲಿ ಈ ಕುರಿತು ಸದ್ಯಕ್ಕೆ ಚರ್ಚೆ ಇಲ್ಲ ಎಂದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ರಾಜಕೀಯವಲದದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿಯೇ ಸಿದ್ದರಾಮಯ್ಯ ಈ ಸ್ಪಷ್ಟನೆ ಯಾವಕಾರಣಕ್ಕೆ ರಾಜಕಾರಣದ ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿಯೇ ಎನ್ನುವ ಪ್ರಶ್ನೆಗೆಳುದಿಡೀರ್ ಮುನ್ನಲೆಗೆ ಬಂದಿವೆ,ಅಲ್ಲದೆ ಅಧಿಕಾರ ಹಂಚಿಕೆ ವಿಷಯದಲ್ಲಿಯೂ ಈ ತಂತ್ರ…

ಏಕದಿನ ಪಂದ್ಯದಲ್ಲಿ ದಾಖಲೆ ನಿರ್ಮಿಸಿದ ಭಾರತ

ಏಕದಿನ ಪಂದ್ಯದಲ್ಲಿ ದಾಖಲೆ ನಿರ್ಮಿಸಿದ ಭಾರತ   news desk-date 15-01-2025 ರಾಜ್‌ಕೋಟ್‌,ನಲ್ಲಿ ನಡೆಯುತ್ತಿರುವ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆಹಾಕಿ ದಾಖಲೆ ನಿರ್ಮಿಸಿದೆ.  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ  ಆಟಗಾರ್ತಿಯಾರದ ಸ್ಮೃತಿ ಮಂಧಾನ ಹಾಗೂ ಪ್ರತಿಕಾ ರಾವಲ್ ಅವರ ಸ್ಫೋಟಕ ಶತಕ ಹಾಗೂ ರಿಚಾ ಘೋಷ್ ಅವರ ಅರ್ಧಶತಕದ ನೆರವಿನಿಂದ ಭಾರತ ವನಿತಾ ಪಡೆ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು…

ನಟ ಸರಿಗಮ ವಿಜಿ ಇನ್ನೂ ನೆನಪು ಮಾತ್ರ

ನಟ ಸರಿಗಮ ವಿಜಿ ಇನ್ನೂ ನೆನಪಮಾತ್ರ News desk date 15-01-2025: ಬೆಂಗಳೂರು, ಜ,15- ಬಹುದಿನಗಳ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಚಿತ್ರ ನಟ ಸರಿಗಮ ವಿಜಿ ಕೊನೆಯಿಸಿರೆಳದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ತಮ್ಮ ವಿಭಿನ್ನ ನಟನೆಯಿಂದ ಜನಮಾನಸದಲ್ಲಿ ಅಚ್ಚಗದಗಳೆಯದೆ ಉಳಿದಿದ್ದ ಅವರ ಪಾತ್ರಗಳೇ ವೈಶಿಷ್ಟ್ಯ ಪಡೆದಿದ್ದವು,ಸರಿಗಮ ವಿಜಿ ಎಂದೇ ಜನಪ್ರಿಯತೆ ಪಡೆದಿರುವ ಅವರ ಪೂರ್ತಿ ಹೆಸರು ಆರ್‌. ವಿಜಯ್‌ ಕುಮಾರ್‌. ಮೊದಲು ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ಇವರನ್ನು ಸರಿಗಮ ವಿಜಿ ಕರೆಯಲಾಗುತ್ತಿತ್ತು. 1980ರಲ್ಲಿ ಗೀತಪ್ರಿಯಾ ನಿರ್ದೇಶನದ…

ಮೂರು ಹಸು ಕೊಡಿಸಿದ ಜಮೀರ್ ಅಹಮದ್ ಖಾನ್

ಮೂರು ಹಸು ಕೊಡಿಸಿದ ಜಮೀರ್ ಅಹಮದ್ ಖಾನ್ ಬೆಂಗಳೂರು,ಜ,15-ಚಾಮರಾಜಪೇಟೆ ಯ ವಿನಾಯಕ ನಗರದಲ್ಲಿ ನಡೆದ ಹಸುವಿನ ಕೆಚ್ಚಲು ಕೊಯ್ದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಹಸುವಿನ ಮಾಲೀಕ ಕರ್ಣ ಅವರ ತಾಯಿ ಸವರಿ ಅಮ್ಮಳ್, ಸಹೋದರಿ ಅಮುದಾ ಅವರಿಗೆ ಸಚಿವ ಜಮೀರ್ ಅಹಮದ್ ಖಾನ್ ಅವರು ಮೂರು ಲಕ್ಷ ರೂ. ವೆಚ್ಚದಲ್ಲಿ ಮೂರು ಹಸು ಖರೀದಿಸಿ ನೀಡಿದರು. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಮುಖಂಡರಾದ ಅತುಶ್, ಗೌಸಿ, ವಿನಾಯಕ್, ಪ್ರಸಾದ್ ಉಪಸ್ಥಿತರಿದ್ದರು.…

Girl in a jacket