ಒಬ್ಬರ ಮನಸ್ಸು ನೋಯಿಸುವ ಪ್ರವೃತ್ತಿ ತೊಲಗಬೇಕು-ಬಸವಕುಮಾರಶ್ರೀಗಳು
ಒಬ್ಬರ ಮನಸ್ಸು ನೋಯಿಸುವ ಪ್ರವೃತ್ತಿ ತೊಲಗಬೇಕು-ಬಸವಕುಮಾರಶ್ರೀಗಳು ಚಿತ್ರದುರ್ಗ, ಜ.೧೫ – ಒಳ್ಳೆಯ ಮಾತು, ಮಾರ್ಗದರ್ಶನ ಇವತ್ತು ಜನರನ್ನು ತಲುಪುತ್ತವೋ ಇಲ್ಲವೋ ಗೊತ್ತಿಲ್ಲ. ಆದರೆ ಕೆಟ್ಟಮಾತು ಇನ್ನೊಬ್ಬರ ಬಗ್ಗೆ ನಾವು ನಡೆದುಕೊಳ್ಳುವ ವಿಚಾರ, ಹಾಗೆ ಸರಿದಾರಿಯಲ್ಲಿ ಸಾಗುವುದರಿಂದ ಅವರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿ ಮಾನಸಿಕ ಹಿಂಸೆ ಕೊಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ನುಡಿದರು. ನಗರದ ಶ್ರೀ ಜಗದ್ಗುರು…