ಎಸ್.ಪಿ.ಬಾಲಸುಬ್ರಹ್ಮಣ್ಯಂಕನ್ನಡಕ್ಕಾಗಿ ಮೊದಲು ಹಾಡಿದ ನಕ್ಕರೆಅದೇ ಸ್ವರ್ಗ
ಎಸ್.ಪಿ.ಬಾಲಸುಬ್ರಹ್ಮಣ್ಯಂಕನ್ನಡಕ್ಕಾಗಿ ಮೊದಲು ಹಾಡಿದ ನಕ್ಕರೆಅದೇ ಸ್ವರ್ಗ ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಶ್ರೀಕಾಂತ್ ನಹತಾ ಮತ್ತು ಶ್ರೀಕಾಂತ್ ಪಟೇಲ್ ನಿರ್ಮಾಣ ಮಾಡಿದ ನಕ್ಕರೆಅದೇ ಸ್ವರ್ಗ ಕಪ್ಪುಬಿಳುಪು ಸಾಮಾಜಿಕಕಥಾಹಂದರದಚಿತ್ರ ೧೯೬೭ರಲ್ಲಿ ಬಿಡುಗಡೆಗೊಂಡಿತು. ಎಂ.ಆರ್.ವಿಠಲ್ ನಿರ್ದೇಶನದ ಈ ಚಿತ್ರದಲ್ಲಿ ನರಸಿಂಹರಾಜು, ಅರುಣ್‌ಕುಮಾರ್, ಆರ್.ನಾಗೇಂದ್ರರಾವ್, ಶೈಲಶ್ರೀ, ಢಿಕ್ಕಿಮಾಧವರಾವ್, ರಂಗ, ಸಂಪತ್, ಜಯಂತಿ, ಜೂ.ರೇವತಿ ಅಭಿನಯಿಸಿದರು. ಎಸ್.ಪಿ.ಬಾಲಸುಬ್ರಹ್ಮಣ್ಯಂಅವರು ಮೊದಲ ಬಾರಿಗೆಕನ್ನಡಚಿತ್ರಕ್ಕಾಗಿ ಹಾಡಿದರು.ಅರುಣ್‌ಕುಮಾರ್‌ಅವರಿಗಾಗಿಎಸ್.ಪಿ.ಬಾಲಸುಬ್ರಹ್ಮಣ್ಯಂಅವರು ಕನಸಿದೋ ನನಸಿದೋ..’ಗೀತೆಯನ್ನು ಹಾಡಿದರು.ಎಂ.ರಂಗಾರಾವ್ ಸಂಗೀತ ನಿರ್ದೇಶನದ ಮೊದಲ ಚಿತ್ರ.ನರಸಿಂಹರಾಜು ಅವರು ನಾಯಕನಟರಾಗಿ ಅಭಿನಯಿಸಿದ ಚಿತ್ರ.ವೂ ಹೌದು.ನರಸಿಂಹರಾಜು…