Girl in a jacket

Daily Archives: March 17, 2022

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಮತ್ತು  ಪೆನುಗೊಂಡ

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಮತ್ತು  ಪೆನುಗೊಂಡ ಹಂಪೆಯನ್ನು ಅನೇಕ ವರ್ಷಗಳಿಂದ ನೋಡಿದ ನನಗೆ ವಿಜಯನಗರ ಸಾಮ್ರಾಜ್ಯದ ಇತರೆ ರಾಜಧಾನಿಗಳನ್ನು ನೋಡುವ, ಹಂಪೆಯ ಕಲ್ಲಿನ ರಥವನ್ನು ನೋಡಿದ ಮೇಲೆ ತಾಡಪತ್ರಿಯ ರಥವನ್ನು ನೋಡಲೇಬೇಕೆನ್ನುವ ತವಕ ತುಂಬಾ ಹಿಂದೆಯೇ ಇತ್ತು. ಆದರೆ ಅದು ಸಾಧ್ಯವಾದದ್ದು ಕಳೆದ ವಾರವಷ್ಟೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿಗಳಾಗಿ ಆನೆಗೊಂದಿ, ಹಂಪೆಗಳಲ್ಲದೆ ಪೆನುಗೊಂಡ, ಚಂದ್ರಗಿರಿ, ವೆಲ್ಲೂರುಗಳೂ ಆಡಳಿತದ ರಾಜಧಾನಿ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಿವೆ. ಇದಕ್ಕೆ ಆಯಾ ಕಾಲಘಟ್ಟಗಳಲ್ಲಾದ ರಾಜಕೀಯ ಅಸ್ತಿರತೆ, ಸಂಘರ್ಷ, ಪ್ರತಿರೋಧ, ಸ್ಥಾನಪಲ್ಲಟಗಳೂ ಕಾರಣವೆನ್ನಿ. ಈ…

Girl in a jacket