ಕೇದ್ರಕಾರಾಗೃಹದ ಕರಾಳ ಕಥೆ.
ಕೇಂದ್ರ ಕಾರಾಗೃಹದ ಕರಾಳ ಕಥ Writing;ಪರಶಿವ ಧನಗೂರು ಇದೀಗ ರಾಜ್ಯದ ರಾಜಧಾನಿ ಬೆಂಗಳೂರಿನ ಕೇಂದ್ರ ಕಾರಾಗೃಹದ ಪರಪ್ಪನ ಅಗ್ರಹಾರದ ಬಂದೀಖಾನೆ ಬಾರೀ ಸದ್ದುಮಾಡುತ್ತಿದೆ. ತನ್ನ ಕುಖ್ಯಾತಿಯಿಂದಲೇ ಸುದ್ದಿಯಾಗುತ್ತಿದೆ! ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೆಲವು ಭ್ರಷ್ಟ ಜೈಲು ಪೊಲೀಸ್ ಸಿಬ್ಬಂದಿಗಳು ಅಲ್ಲಿರುವ ರೌಡಿಗಳಿಂದ ಲಂಚ ಪಡೆಯುತ್ತಿರುವ ವೀಡಿಯೋ ದ್ರಶ್ಯಗಳು ನಾಡಿನ ಹಲವು ಮೀಡಿಯಾಗಳಲ್ಲಿ ಪ್ರಸಾರವಾಗಿ ಕಾರಾಗೃಹ ಕ್ಕೆ ಕಿಚ್ಚು ಹಬ್ಬಿತ್ತು. ಬೆಂಗಳೂರಿನ ಕೇಂದ್ರ ಕಾರಾಗೃಹ ದಲ್ಲಿರುವ ಕೆಲವು ವಿಚಾರಣಾಧೀನ ಕೈದಿಗಳು ಹಣಕೊಟ್ಟು ಹಲವು ಸೌಲಭ್ಯಗಳನ್ನು ಪಡೆಯುತ್ತಿರುವ…