ಮಕ್ಕಳ ಸ್ಕೂಲ್‌ಮನೇಲಲ್ವೇ..
ಮಕ್ಕಳ ಸ್ಕೂಲ್‌ಮನೇಲಲ್ವೇ.. ” ನೋಡ್ರಿ ನಮ್ಮ ಹುಡುಗ ಹೆಂಗ ಇಂಗ್ಲೀಷ್‌ಮಾತಾಡುತ್ತೇ..” ” ರೀ ನಮ್ಮ ಹುಡುಗಿ ಮೊಬೈಲ್‌ಹೆಂಗ ಆಪರೇಟ್‌ಮಾಡುತ್ತೆ ಗೊತ್ತಾ..” ” ರೀ ನಮ್ಮ ಹುಡುಗ ನಮ್ಮ ರಿಲೇಟಿವ್ಸ ನೊಳಗೇ ಪಸ್ಟ ಗೊತ್ತಾ..” ಬನ್ನಿ ಬನ್ನಿ ಸಾರ್‌ಲೇ.. ಮಗನ್ನ ಕರಿಯೇ..! ಸರ್‌ನೋಡಿ ಇವನು ಎಲ್‌ಕೆ ಜಿ ಆಗಲೇ ಎಲ್ಲಾ ರೈಮ್ಸ ಹೇಳ್ತಾನೆ.ವರ್ಡ್ಸ ಎಲ್ಲಾ ಹೇಳ್ತಾನೆ.ನೋಡಿ ಟಾರ್ಟಾಯಿಸ್‌ಅಂದ್ರೇನೋ..? ಪಿಕಾಕ್‌ಅಂದ್ರೇನೋ..? ಫೆದರ್‌ಅಂದ್ರೇನೋ..?ಹೀಗೆ ಹೋದವರು ಬಂದವರ ನಡುವೆ ಮಗನನ್ನ ನಿಲ್ಲಿಸಿ ಪ್ರಶ್ನೆಗಳ ಸುರಿಮಳೆಗೈವವರಿಗೆ ಮಗುವಿಗಿಂತಲೂ ತಮ್ಮ ಪ್ರಿಸ್ಟೇಜ್‌ಹೆಚ್ಚಿದ ಖುಷಿ! ಮನೆಯಲ್ಲಿ ಮೊಬೈಲ್‌ಹಿಡಿದರೆ…