ಟೋಕಿಯೋ ಪ್ಯಾರಾಲಿಂಪಿಕ್ಸ್ : ಒಂದೇ ದಿನ ಮೂರು ಪದಕಗಳು, ಭಾರತಕ್ಕೆ ಸೂಪರ್ ಸಂಡೇ..!
Reported By :H.D.Savita ಟೋಕಿಯೋ: ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾನುವಾರ ಭಾರತದಪಾಲಿಗೆ ಸೂಪರ್ ಸಂಡೇಅಂತಾನೇ ಹೇಳಬಹುದು. ಒಂದಲ್ಲ, ಎರಡಲ್ಲ ಬರೋಬ್ಬರಿ 3 ಪದಕಗಳು ದೊರೆತಿದ್ದು, ಭಾರತಕ್ಕೆ ಅತ್ಯಂತ ವಿಶೇಷವಾದ ದಿನವಾಗಿತ್ತು. ಭಾರತ ಒಂದಲ್ಲ, ಎರಡಲ್ಲ, ಮೂರು ಪದಕಗಳನ್ನು ಗೆದ್ದಿದೆ. ಭವೀನ ಪಟೇಲ್, ನಿಶಾದ್ ಕುಮಾರ್ ಮತ್ತು ವಿನೋದ್ ಕುಮಾರ್ ಭಾನುವಾರ ಹ್ಯಾಟ್ರಿಕ್ ಪದಕಗಳನ್ನು ಗೆದ್ದು ದೇಶಕ್ಕೆ ಭಾನುವಾರ ಸೂಪರ್ ಸಂಡೆ ಮಾಡಿದರು. ಟೇಬಲ್ ಟೆನಿಸ್ ನಲ್ಲಿ ಭವಿನಾ ಪಟೇಲ್ ಅವರ ಬೆಳ್ಳಿ ಪದಕದೊಂದಿಗೆ ಭಾನುವಾರ ದಿನ ಆರಂಭವಾಯಿತು. ಚಿನ್ನ…