‘ಮುತ್ತಿನ ಹುಡುಗಿ’ಗೆ ಕಂಚು..! ನೂತನ ದಾಖಲೆ ಬರೆದ ಸಿಂಧು
Posted by H.D.savitha ಟೋಕಿಯೋ,ಆ,01: ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಿಭಿಸಿದೆ. ಭಾರತದ ಭರವಸೆಯ ಬಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಕಂಚಿನ ಪದಕ ವಿಜೇತರಾಗಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾದ ಹೀ ಬಿಂಗ್ ಜಿಯವೋ ರನ್ನು ಮಣಿಸಿದ್ರು. ಸಿಂಧು 2 ಗೇಮ್ ನಲ್ಲಿ ಪ್ರಾಬಲ್ಯ ಮೆರೆದು 21-13, 21-15 ರ ಮೂಲಕ ಕಂಚಿನ ಪದಕಕ್ಕೆ ಮುತ್ತಿಟ್ಟರು. ಇದರೊಂದಿಗೆ ಒಲಿಪಿಕ್ಸ್ ನಲ್ಲಿ ಬಾಡ್ಮಿಂಟನ್ ನಲ್ಲಿ ಭಾರತಕ್ಕಾಗಿ 2ಪದಕ ಗೆದ್ದುಕೊಟ್ಟು ದಾಖಲೆಯನ್ನು ಸಿಂಧು ಬರೆದರು.…