ರಾಜ್ಯದಲ್ಲಿ ಮುಂದುವರೆದ ಮಳೆ ಅಬ್ಬರ

Share

ಬೆಂಗಳೂರು, ಆ,30- ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಇಂದು ಮುಂದುವರೆದಿದೆ ಕಲ್ಯಾಣ ಕರ್ನಾಟಕದ ಕಲಬುರ್ಗಿ ಯಾದಗಿರಿ ಜಿಲ್ಲೆಗಳಲ್ಲೂ ಮಳೆ ಮುಂದುವರೆದಿದ್ದು ನದಿ ಪಾತ್ರ ಗ್ರಾಮಗಳಲ್ಲಿ ಜಮೀನಿಗೆ ನೀರು ನುಗ್ಗೆ ಭಾರಿ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ ಅಬ್ಬರಿಸಿದೆ ಗೇರು ಸೊಪ್ಪು ಜಲಾಶಯದಿಂದ ಶರಾವತಿ ನದಿಗೆ ಹರಿಸಿದ್ದರಿಂದ ಹೊನ್ನಾವರದ ಗ್ರಾಮಗಳಲ್ಲಿ ಪ್ರವಾಹದ ಸ್ಥಿತಿ ಉಂಟಾಗಿತ್ತು ನದಿ ಪಾತ್ರದ ಹೆರಂಗಡಿ ,ಸರಳಗಿ ,ಗುಂಡಬಾಳ ,ಬೇರೊಳ್ಳಿ ಸೇರಿ ಗ್ರಾಮಗಳ ಮನೆಗೆ ನೀರು ನುಂಗಿತ್ತು 15 ಕಾಳಜಿ ಕೇಂದ್ರಗಳನ್ನು ತೆರೆದಿದ್ದು ಭಾದಿತ ಗ್ರಾಮಗಳ 358 ಜನರು ಆಶ್ರಯ ಪಡೆದಿದ್ದಾರೆ. ಭಟ್ಕಳ ಪಟ್ಟಣ ಸೇರಿ ಗ್ರಾಮಾಂತರ ಪ್ರದೇಶದಲ್ಲೂ ಜಲಾವೃತ ಸಮಸ್ಯೆ ಉಂಟಾಗಿದೆ ಗೋಕರ್ಣ ಶಿರಸಿ ರಾಜ್ಯ ಹೆದ್ದಾರಿಯಲ್ಲಿ ನೀರು ನಿಂತು ಹಲವು ಗಂಟೆ ಸಂಚಾರ ವೆಚ್ಚಯವಾಯಿತು.

ಹೊನ್ನಾವರ ತಾಲೂಕಿನ ಕರ್ನಲ್ ಸಮೀಪ ಅಲ್ಪ ಪ್ರಮಾಣದಲ್ಲಿ ಕರಾವಳಿ ಭಾಗದ 5 ತಾಲೂಕಿನ ಶಾಲೆ ಕಾಲೇಜುಗಳಿಗೆ ರಜಾ ಘೋಷಿಸಲಾಗಿದೆ ಇಂದು ಶನಿವಾರವು ಕೂಡ ರಾಜ್ಯದ ಕೆಲವು ಕಡೆ ಮಳೆ ಬಿದ್ದಿದ್ದು ಇನ್ನೂ ಕೆಲವು ಕಡೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಅವಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ ಹೀಗಾಗಿ ರಾಜ್ಯದ ಕೆಲವು ಕಡೆ ಮಾಡಲಾಗಿದೆ

Girl in a jacket
error: Content is protected !!