ಶಿಕಾರಿಪುರ,ಆ,೧೮:ಮಂದಹಾಸ ದ ನಗುವ ಬೀರುವ ಸಂಸ್ಕಾರ ಅರಿತ ವ್ಯಕ್ತಿ ಮೀರಿದ ವ್ಯಕ್ತಿತ್ವದ ಪರಿಚಯದ ಶಿಕ್ಷಣದಿಂದ ಶಿಕ್ಷಕ ವೃತ್ತಿ ಅರಿತ ಚನ್ನಯ್ಯ ಸಾವು ಅನಿರೀಕ್ಷಿತ ನಾವು ಈ ಜ್ಞಾನ ದೇಗುಲದ ದೇವರನ್ನೇ ಕಳೆದು ಕೊಂಡಂತಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ರೂಪಕಲಾ ಹೆಗ್ಗಡೆ ಅಭಿಪ್ರಾಯಪಟ್ಟರು.
ನಗರದ ಶ್ರಿ ಚನ್ನಮಲ್ಲಿಕಾರ್ಜುನ ಶಾಲೆಯಲ್ಲಿ ನೆಡೆದ ದಿ.ಚನ್ನಯ್ಯ ನವರ ಪುಣ್ಯ ಸ್ಮರಣೆ ನುಡಿ ನಮನ ವಿದ್ಯಾ ನಾವಿಕಾನಿಗೊಂದು ನಮನ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು .
ಸ್ಥಿತಿವಂತರು .ಶಿಪಾರಸ್ಸು ಜನರು ಒಂದು ಶಿಕ್ಷಣ ಸಂಸ್ಥೆಗಳ ನಡೆಸುವುದು ಕಷ್ಟ್ಟವಲ್ಲ.ಆದರೆ ಹಣವಿಲ್ಲದ ಬಡವ ನೆಡುಸುವುದು ತುಂಬಾ ಅಸಾಧ್ಯ .ಅಂತಹದ್ದನ್ನು ಸಾದ್ಯ ಮಾಡಿ ತೋರಿಸಿದ ಕೀರ್ತಿ ಚನ್ನೈಯನವರದ್ದು.ಬಡಪಾಯಿ ಶಿಕ್ಷಕ ತಾನು ಕಂಡ ಕನಸು ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಶಿಕ್ಷಣ ಯೋಧರಂತೆ ತಯಾರು ಮಾಡುವ ನೂತನ ವಿದ್ಯಾ ದಾನದ ಸಮಸ್ಯೆ ಎದುರಿಸಿ ಹೋರಾಟ ಬದುಕಿನ ಉದ್ದಕ್ಕೂ ಮಾಡಿ ತಾಲೂಕಿನಲ್ಲಿ ಶಿಕ್ಷಣ ಎಂದರೆ ಚನ್ನ ಮಲ್ಲಿಕಾರ್ಜುನ ಶಾಲೆ ಎನ್ನುವ ಮಟ್ಟಿಗೆ ಬೆಳೆಸಿದ್ದಾರೆ ಅದರ ಅವರು ನಮ್ಮೊಂದಿಗಿಲ್ಲ ಅವರ ಶ್ರಮ .ಸಾಧನೆ ಪರಿಶ್ರಮದ ಕಾಳಜಿಯ ಅರಿವು ವಿದ್ಯಾಭ್ಯಾಸಕ್ಕೆ ಅವರು ಕೊಡುವ ಶಿಸ್ತುಬದ್ಧ ಪ್ರಾದ್ಯನತೆ ಸಂಸ್ಕಾರವನ್ನು ನಮಗೆ ಹಾಗೂ ಶಿಕ್ಷಣ ಸಂಸ್ಥೆಗ ನೀಡಿದ್ದಾರೆ ಎಂದು ಹೇಳಿದರು
ಅಸಾಧ್ಯವನ್ನು ಸಾಧಿಸಿತೋರಿಸಿದಚನ್ನಯ್ಯ-ರೂಪಕಲಾ
Share