ಅಕ್ರಮ ಪಡಿತರ ಅಕ್ಕಿ ವಶ

Share

ಚಳ್ಳಕೆರೆ ,ಮಾ,23:ತಾಲೂಕಿನ ನೆಹರೂ ರುತ್ತದ ಬಳಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 12 ಟನ್ ಪಡಿತರ ಅಕ್ಕಿಯನ್ನು ಚಳ್ಳಕೆರೆ ತಾಸಿಲ್ದಾರ್ ಮತ್ತು ಸಿಬ್ಬಂದಿ ವರ್ಗದವರು ವಶಪಡಿಸಿಕೊಂಡಿದ್ದಾರೆ

ಬಳ್ಳಾರಿಯಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಲಾರಿ ಸಂಖ್ಯೆ ಕೆಎ 06 AA5508 ರಲ್ಲಿ 12 ಅಕ್ಕಿಯನ್ನು ಅನಧಿಕೃತವಾಗಿ ಸರಬರಾಜು ಮಾಡುತ್ತಾರೆಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಇಂದು ಮಧ್ಯಾನ ತಶಿಲ್ದಾರ್ ಆಹಾರ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಈ ಲಾರಿಯನ್ನು ತಪಾಸಣೆ ಮಾಡಿ ಡ್ರೈವರ್ ಅಜ್ಮನ್ ಸಮೇತ ದಸ್ತಗಿರ್ ಮಾಡಿ ಇವರುಗಳ ಮೇಲೆ ಮೊಕದ್ದಮೆ ದಾಖಲು ಮಾಡಿ ಸಂಬಂಧಿಸಿದ ಲಾರಿಯನ್ನು ಮತ್ತು ಇದರಲ್ಲಿದ್ದ ಅಕ್ಕಿಯನ್ನ ಚಳಿಕೆರೆ ಸರ್ಕಾರಿ ಗೌಡನಿಗೆ ದಾಸ್ತಾನಿಟ್ಟ ಚಾಲಕ ಮತ್ತು ವಾಹನ ಮಾಲೀಕರ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ.

Girl in a jacket
error: Content is protected !!