ಕ್ರೀಡೆ
ಒಲಿಂಪಿಕ್ಸ್ ;ಆತನುದಾಸ್ಗೆ ಜಯ, ಪ್ರೀ ಕ್ವಾರ್ಟರ್ ಫೈನಲ್ ಗೆ
ಟೋಕಿಯೋ, ಜು. 29; ಭಾರತದ ಹಾಕಿ ತಂಡ, ಪಿ.ವಿ.ಸಿಂಧು, ಬಾಕ್ಸರ್ ವಿಕಾಸ್ ಕುಮಾರ್, ಶೂಟರ್ ಮನು ಬಾಕರ್ ಅವರು ಗೆಲುವಿನ ಮಿಂಚು ಹರಿಸಿದ್ದರೆ, ಪುರುಷರ ಆರ್ಚರಿಯಲ್ಲಿ ಆತನು ದಾಸ್ ಕೂಡ ಪ್ರೀ ಕ್ವಾರ್ಟರ್ ಫೈನಲ್ಗೇರುವ ಮೂಲಕ ಪದಕ ಆಸೆಯನ್ನು ಮೂಡಿಸಿದ್ದಾರೆ. ಇಂದು ನಡೆದ ಪುರುಷರ ಸಿಂಗಲ್ಸ್ ಅರ್ಚರಿ 32ರಲ್ಲಿ ಭಾರತದ ಬಿಲ್ಲುಗಾರ ಆತನುದಾಸ್ ಅವರು ದಕ್ಷಿಣ ಕೊರಿಯಾದ ಎರಡು ಬಾರಿ ಒಲಿಂಪಿಕ್ಸ್ ವಿಜೇತರಾದ ಜಿನ್ ಹ್ಯೇಕ್ರ ಸವಾಲನ್ನು ಎದುರಿಸಿದರೂ ಕೂಡ 6-4 ರಿಂದ ಗೆಲ್ಲುವ ಮೂಲಕ ಪ್ರಿ…