ಕ್ರೀಡೆ
ಭಾರತ-ಪಾಕಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಯಾರಿಗೆ?
ಭಾರತ-ಪಾಕಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಯಾರಿಗೆ? by-ಕೆಂಧೂಳಿ ದುಬೈ,ಫೆ,೨೪- ಚಾಂಪಿಯನ್ಸ್ ಟ್ರೋಪಿಯಯಲ್ಲಿ ಭಾರತೀಯ ಎ ಗುಂಪಿನ ತಂಡ ಭಾನುವಾರ ಬದ್ಧ ವೈರಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.ಈ ಪಂದ್ಯದಲ್ಲಿ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಗುರಿಯಲ್ಲಿದೆ . ಇದೇ ವೇಳೆಪಾಇಸ್ತಾನ ತಂಡದ ಮೊಹಮದ್ ರಿಜ್ವಾನ್ ನೃತೃತ್ವದ ತಂಡ ಟೂರ್ನಿಯಿಂದ ಹೊಡಗುಳಿಯುವದನ್ನು ತಪ್ಪಿಸಕೊಳ್ಳಬೇಕಾದ ಒತ್ತಡದಲ್ಲಿ ಹೀಗಾಗಿ ಈ ಎರಡು ಸಂಪ್ರದಾಯ ತಂಡಗಳ ಆಟ ಇಂದು ಅತ್ಯಂತ ರೋಚಕವಾಗಿರುತ್ತದೆ ಬಾಂಗ್ಲಾದೇಶ ಎದುರು ಆರು ವಿಕೆಟ್‌ಗಳ ಜಯ ಸಾಧಿಸಿರುವ ಟೀಮ್ ಇಂಡಿಯಾ…