ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಕೈ ತಪ್ಪುವ ಸಾದ್ಯತೆ..!
ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಕೈ ತಪ್ಪುವ ಸಾದ್ಯತೆ..! by ಕೆಂಧೂಳಿ ಕರ್ನಾಟಕದ ಕೇಸರಿ ಬಣ ಬಡಿದಾಟಕ್ಕೆ ಬ್ರೇಕ್ ಬೀಳಬೇಕು ಎಂದರೆ ಅದು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಗಬೇಕು ಅಂದರೆ ವಿಜಯೇಂದ್ರ ಅವರ ಬದಲಾಗಿ ಬೇರೊಬ್ಬರನ್ನು ನೇಮಕ ಮಾಡಬೇಕು ಒಂದು ವೇಳೆ ಅಧ್ಯಕ್ಷರಿಗಾಗಿ ನಡೆಸುವ ಚುನಾವಣೆಯಲ್ಲಿ ವಿಜಯೇಂದ್ರರೇ ಗೆದ್ದರೆ ಮತ್ತಷ್ಟು ಬಣ ಬಡಿದಾಟ ಜಾಸ್ತಿಯಾಗಲಿದೆ ಎನ್ನುವುದು ಹೈಕಮಾಂಡ್ ಅಂಗಳಕ್ಕೆ ತಲುಪಿದೆಯಂತೆ..! ಎಸ್..ಈ ಸಂದೇಶವನ್ನಿಟ್ಟುಕೊಂಡು ಹೈಕಮಾಂಡ್ ಬರುವ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರನ್ನು ಸ್ಪರ್ಧಿಸಿ ಜಯಗಳಿಸುವ ಸುಳಿವನ್ನು ನೀಡಿದ್ದಾರಂತೆ.. ಮೊನ್ನೆ ವಿಜಯೇಂದ್ರ…