ಹಝಾರೆ ಟ್ರೋಪಿ ಮುಡಿಗೇರಿಸಿಕೊಂಡ ಕರ್ನಾಟಕ
ಹಝಾರೆ ಟ್ರೋಪಿ ಮುಡಿಗೇರಿಸಿಕೊಂಡ ಕರ್ನಾಟಕ ವಡೋದರ ,ಜ,೧೯-ವಿದರ್ಭ ತಂಡದ ವಿರುದ್ಧ ಕರ್ನಾಟಕ ತಂಡವು ೩೬ ರನ್ನ ಗಳಿಂದ ಜಯಗಳಿಸುವ ಮೂಲಕ ಹಝಾರೆ ಟ್ರೋಪಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಜಯದ ಕನಸನ್ನು ನನಸುಮಾಡಿಕೊಂಡಿತು. ವಡೋದರದ ಅಂತರರಾಷ್ಟ್ರೀಯ ಸ್ಟೇಡಿಯಮ್ ನಲ್ಲಿ ಐದನೇ ಫೈನಲ್ ಮತ್ತು ಕರ್ನಾಟಕ ತಂಡವು ತಮ್ಮ ಐದನೇ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ತಮ್ಮ ಪರಿಪೂರ್ಣ ಓಟವನ್ನು ಮುಂದುವರಿಸಿದೆ. ಸತತ ಎಂಟು ಪಂದ್ಯಗಳನ್ನು ಗೆದ್ದು ತಮ್ಮ ಮೊದಲ ವಿಜಯ್ ಹಜಾರೆ ಟ್ರೋಫಿ ಫೈನಲ್ ತಲುಪುವ ಮೂಲಕ ಕನಸಿನ ಓಟವನ್ನು ಹೊಂದಿದ್ದ…